ಧಾರವಾಡ: ನಿನ್ನೆ ರಾತ್ರಿ ನಡೆದಿದ್ದ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಜೀವನದಲ್ಲಿ ಬೇಸತ್ತು, ಮನನೊಂದು ತಾನೇ ಆತ್ಮಹತ್ಯೆಗೆ ಯುವಕ ಯತ್ನಿಸಿದ್ದಾನೆ.
ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ - ಧಾರವಾಡದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನಿನ್ನೆ ಸಂಜೆ ಧಾರವಾಡದ ಹೊರಹೊಲಯದ ನುಗ್ಗಿಕೆರಿ ಬಳಿ ಕುತ್ತಿಗೆ ಸೇರಿ ಹೊಟ್ಟೆಯ ಭಾಗಕ್ಕೂ ಯುವಕ ತಾನೇ ಚಾಕು ಇರಿದುಕೊಂಡು ಸಾಯಲು ಪ್ರಯತ್ನಿಸಿದ್ದಾನೆ.
young man tried to commit suicide in Dharwad
ಹಾವೇರಿ ಮೂಲದ ನವೀನ್ ದೊಡಮನಿ ಎನ್ನುವ ಯುವಕನೇ ಆತ್ಮಹತ್ಯೆಗೆ ಯತ್ನಿಸಿದವ. ನಿನ್ನೆ ಸಂಜೆ ಧಾರವಾಡದ ಹೊರಹೊಲಯದ ನುಗ್ಗಿಕೆರಿ ಬಳಿ ಆತ್ಮಹತ್ಯೆಗೆ ಮುಂದಾಗಿದ್ದು, ಕುತ್ತಿಗೆ ಸೇರಿ ಹೊಟ್ಟೆಯ ಭಾಗಕ್ಕೂ ತಾನೇ ಚಾಕು ಹಾಕಿಕೊಂಡಿದ್ದಾನಂತೆ.
ಇದನ್ನೂ ಓದಿ:ತಂದೆ ಹಣ ನೀಡಿಲ್ಲವೆಂದು ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಮಗ.. ಧಾರವಾಡದಲ್ಲಿ ವಿಚಿತ್ರ ಘಟನೆ