ಹುಬ್ಬಳ್ಳಿ: ಹಾಡಹಗಲೇ ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಳೇ ಹುಬ್ಬಳ್ಳಿಯ ಆಸಾರ್ ಓಣಿಯಲ್ಲಿ ನಡೆದಿದೆ.
ಶಿವಶಂಕರ ಕಾಲೋನಿ ನಿವಾಸಿ ನಿತುನ್ ಶೆಟ್ವಾ (20) ಕೊಲೆಯಾದ ಯುವಕ. ಹಳೇ ವೈಷಮ್ಯ ಹಿನ್ನೆಲೆ ರಾಹುಲ್ ಹಾಗು ಆತನ ಸಹಚರರು ಕೊಲೆ ಮಾಡಿದ್ದಾರೆ ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ.