ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಬಾಲಕಿ ಮೇಲೆ ಪರಿಚಯಸ್ಥ ಯುವಕರಿಂದಲೇ ಅತ್ಯಾಚಾರ - ಬಾಲಕಿ ಮೇಲೆ ಪರಿಚಯಸ್ಥ ಯುವಕರಿಂದಲೇ ಅತ್ಯಾಚಾರ

ಸೆ . 20 ರಂದು ಹೆಗ್ಗೇರಿಯ ಕೇಶವ ಸಿರಿವಾರ ಹಾಗೂ ಸಾಗರ ಇಂಗಳಹಳ್ಳಿ ಎಂಬ ಯುವಕರು ಪರಿಚಯಸ್ಥ ಬಾಲಕಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ದೂರು ನೀಡಿದ್ದಾಳೆ.

ಗೋಕುಲ್ ರೋಡ್​​ ಪೊಲೀಸ್ ಠಾಣೆಯಲ್ಲಿ ದೂರು
ಗೋಕುಲ್ ರೋಡ್​​ ಪೊಲೀಸ್ ಠಾಣೆಯಲ್ಲಿ ದೂರು

By

Published : Sep 24, 2021, 12:59 PM IST

ಹುಬ್ಬಳ್ಳಿ: ಅಪ್ರಾಪ್ತೆಯೊಂದಿಗೆ ಪರಿಚಯಸ್ಥ ಯುವಕರಿಬ್ಬರು ಅಸಭ್ಯವಾಗಿ ವರ್ತಿಸಿ ಅತ್ಯಾಚಾರ ಎಸಗಿರುವ ಘಟನೆ ಅಕ್ಷಯ ಕಾಲೋನಿಯ ಚೇತನ ಕಾಲೇಜು ಬಳಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸೆ . 20 ರಂದು ಹೆಗ್ಗೇರಿಯ ಕೇಶವ ಸಿರಿವಾರ ಹಾಗೂ ಸಾಗರ ಇಂಗಳಹಳ್ಳಿ ಎಂಬ ಯುವಕರು ಪರಿಚಯಸ್ಥ ಬಾಲಕಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ಗೋಕುಲ್ ರೋಡ್​​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌

ಈ ಸಂಬಂಧ ಇಬ್ಬರು ಯುವಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ABOUT THE AUTHOR

...view details