ಹುಬ್ಬಳ್ಳಿ: ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇಂದು ಬಾದಾಮಿ ನಗರದ ಉದ್ಯಾನವನದಲ್ಲಿ ಸಂಪಿಗೆ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ವಿಶ್ವ ಪರಿಸರ ಸಂರಕ್ಷಣಾ ದಿನ: ಸಸಿ ನೆಟ್ಟು ಚಾಲನೆ ನೀಡಿದ ಜಗದೀಶ ಶೆಟ್ಟರ್ - ಸಚಿವ ಜಗದೀಶ್ ಶೆಟ್ಟರ್ ಲೆಟೆಸ್ಟ್ ನ್ಯೂಸ್
ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಪಕ್ಷದ ವತಿಯಿಂದ ಒಂದು ಕೋಟಿ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ.
ವಿಶ್ವ ಪರಿಸರ ಸಂರಕ್ಷಣಾ ದಿನ: ಸಸಿ ನೆಟ್ಟು ಚಾಲನೆ ನೀಡಿದ ಜಗದೀಶ ಶೆಟ್ಟರ್
ಈ ಸಂದರ್ಭದಲ್ಲಿ ಸಂತೋಷ್ ಚೌಹಾನ್, ಮಲ್ಲಿಕಾರ್ಜುನ ಸಾಹುಕಾರ್, ಗೋಪಾಲ್ ಬದ್ದಿ, ವಿರೂಪಾಕ್ಷ ರಾಯನಗೌಡರ್, ವೀರೇಶ್ ಉಪ್ಪಿನ್, ಬಾಬುರಾವ್ ಗಂಗಾಧರ ಗಣಜಿ, ಕೃಷ್ಣಾ ಹಂಡಿಗೋಳ, ಶಿವು ಮಡಿವಾರ್, ಮಹೇಶ್ ಕೋಳಿವಾಡ, ಸಂತೋಷ ಗೌಡರ್ ಉಪಸ್ಥಿತರಿದ್ದರು.