ಹುಬ್ಬಳ್ಳಿ: ಮಹಿಳಾ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ, ಮಹಿಳೆಯರಿಂದಲೇ ರೈಲು ಚಾಲನೆ ಮಾಡಿ ವಿಶೇಷವಾಗಿ ಆಚರಣೆ ಮಾಡಲಾಯಿತು.
ಮಹಿಳಾ ದಿನದ ವಿಶೇಷ.. ಹುಬ್ಬಳ್ಳಿಯಲ್ಲಿ ರೈಲು ಚಾಲನೆ ಮಾಡಿದ ಮಹಿಳೆಯರು - ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮಹಿಳಾ ದಿನಾಚರಣೆ
Women's Day 2022: ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ, ಮಹಿಳೆಯರೇ ರೈಲು ಚಾಲನೆ ಮಾಡಿ ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸಿದ್ದಾರೆ.
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆ ಹಿನ್ನೆಲೆ ಪ್ಯಾಸೆಂಜರ್ ರೈಲು ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ ಕೂಡಿತ್ತು. ಹುಬ್ಬಳ್ಳಿಯಿಂದ ಕಾರಟಗಿ ನಡುವೆ ಸಂಚಾರ ಮಾಡುವ ವಿಶೇಷ ರೈಲಿನಲ್ಲಿ ಮಹಿಳಾ ಮಣಿಗಳೇ ಲೋಕೋ ಪೈಲಟ್ ಆಗಿದ್ದರು. ರೈಲ್ವೆ ನಿಲ್ದಾಣದ ಜಿಎಂ ಸಂಜೀವ್ ಕಿಶೋರ್ ಈ ರೈಲಿಗೆ ಚಾಲನೆ ನೀಡಿದರು.
ಇದನ್ನೂ ಓದಿ:ಮಹಿಳಾ ದಿನಾಚರಣೆ: ಹೀರೋಗಳನ್ನು ಹುಡುಕಬೇಡಿ, ನೀವೇ ಹೀರೋ ಎಂದ ಭಾರತೀಯ ಮಹಿಳಾ ಸೇನೆ!