ಹುಬ್ಬಳ್ಳಿ: ನಗರದ ಗೋಕುಲರಸ್ತೆಯ ಡೆನಿಸನ್ಸ್ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಟೈಕಾನ್ -2020 ಉದ್ಯಮಶೀಲತಾ ಶೃಂಗಸಭೆಯನ್ನು ಸಚಿವ ಜಗದೀಶ್ ಶೆಟ್ಟರ್ ಉದ್ಘಾಟನೆ ಮಾಡಿದರು.
ಟೈಕಾನ್ ಉದ್ಯಮಶೀಲತಾ ಶೃಂಗಸಭೆ: ಹಲವು ವಿಷಯಗಳ ಬಗ್ಗೆ ಚರ್ಚೆ - ಹುಬ್ಬಳ್ಳಿಯಲ್ಲಿ ಟೈಕಾನ್ -2020 ಉದ್ಯಮಶೀಲತಾ ಶೃಂಗಸಭೆ
ಹುಬ್ಬಳ್ಳಿಯಲ್ಲಿ ಟೈಕಾನ್ -2020 ಉದ್ಯಮಶೀಲತಾ ಶೃಂಗಸಭೆಯನ್ನು ಸಚಿವ ಜಗದೀಶ್ ಶೆಟ್ಟರ್ ಉದ್ಘಾಟನೆ ಮಾಡಿದರು.
ಮಹಿಳಾ ಸಮಾವೇಶ
ಹೆಚ್ಚು ಹೆಚ್ಚು ಯುವ ಜನತೆ ಮತ್ತು ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಲು ಇಂಡಸ್ ಎಂಟರ್ ಪ್ರೆನೂರ್ಸ್ (ಟೆಇಇ) ವತಿಯಿಂದ ಟೈಕಾನ್-2020 ಉದ್ಯಮಶೀಲತಾ ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಯಶಸ್ವಿ ಉದ್ಯಮ, ಉನ್ನತ ವೃತ್ತಿಪರರು, ವೈದ್ಯರು, ಶಿಕ್ಷಣ ತಜ್ಞರ ಹೊಸತನವನ್ನು ಒಗ್ಗೂಡಿಸಿ ಈ ವಿಷಯಗಳ ಬಗ್ಗೆ ಚರ್ಚಿಸಲು ಇಮ್ಯಾಜಿನ್, ಇನ್ನೋವೇಟ್ಗಳ ಬಗ್ಗೆ ಚರ್ಚೆ ನಡೆಸಲಾಯಿತು.