ಕರ್ನಾಟಕ

karnataka

ETV Bharat / state

ಮನೆ ಬಿಟ್ಟು ಹೋದ ಮಗಳು : ಮನನೊಂದು ತಾಯಿ ಆತ್ಮಹತ್ಯೆ - ಮನನೊಂದು ಆತ್ಮಹತ್ಯೆ

ಹುಬ್ಬಳ್ಳಿಯ ಕಿರೇಸೂರ ಗ್ರಾಮದಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ

Woman Committed Suicide
ಮಹಿಳೆ ಆತ್ಮಹತ್ಯೆ

By

Published : Jun 7, 2021, 1:00 PM IST

Updated : Jun 7, 2021, 1:09 PM IST

ಹುಬ್ಬಳ್ಳಿ :ಮುದ್ದಿನ ಮಗಳು ಮನೆ ಬಿಟ್ಟು ಹೋದಳೆಂದು ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದಲ್ಲಿ ನಡೆದಿದೆ.

ರೇಣುಕಾ ಅಸೂದೆ ನೇಣಿಗೆ ಶರಣಾದ ಮಹಿಳೆ. ಈಕೆಯ ಪುತ್ರಿ ಕಳೆದ 8 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಮನನೊಂದು ರೇಣುಕಾ ಮನೆಯ ಕಬ್ಬಿಣದ ಸರಳುಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಓದಿ : ಅನೈತಿಕ ಸಂಬಂಧ ಪ್ರಶ್ನಿಸಿದ ಪತಿಯನ್ನೇ ಕೊಂದ ಪತ್ನಿ ಸೇರಿ ಐವರ ಬಂಧನ

ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Jun 7, 2021, 1:09 PM IST

ABOUT THE AUTHOR

...view details