ಕರ್ನಾಟಕ

karnataka

ETV Bharat / state

ಅಯೋಧ್ಯೆಗೆ ಧಾರವಾಡದ ಶಾಲ್ಮಲಾ ನದಿ ನೀರು - ಸೋಮೇಶ್ವರ ಕುಂಡದಿಂದ ಶಾಲ್ಮಲಾ ನದಿ

ಶಾಲ್ಮಲಾ ನದಿ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿನ ಸೋಮೇಶ್ವರ ದೇವಸ್ಥಾನ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿದೆ..

Breaking News

By

Published : Aug 3, 2020, 9:13 PM IST

ಧಾರವಾಡ :ವೀರ ಸಾವರ್ಕರ ಅಭಿಮಾನಿ ಬಳಗದ ವತಿಯಿಂದ ಗುಪ್ತಗಾಮಿನಿಯಾದ ಶಾಲ್ಮಲಾ ನದಿಗೆ ಪೂಜೆ ಸಲ್ಲಿಸಿ ಆ ನೀರನ್ನು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ನಿರ್ಮಾಣದ ಪೂಜಾ ಕಾರ್ಯಕ್ರಮಕ್ಕೆ ಕಳುಹಿಸಿಕೊಡಲಾಯಿತು.

ಅಯೋಧ್ಯೆಗೆ ಧಾರವಾಡದ ಶಾಲ್ಮಲಾ ನದಿ ನೀರು

ಶಾಲ್ಮಲಾ ನದಿ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿನ ಸೋಮೇಶ್ವರ ದೇವಸ್ಥಾನ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿದೆ. ಈ ದೇವಸ್ಥಾನದ ಸೋಮೇಶ್ವರ ಕುಂಡಕ್ಕೆ ಗುಪ್ತಗಾಮಿನಿಯಾಗಿ ಹರಿದು ಬರುವ ನದಿಯ ಹೆಸರೆ ಶಾಲ್ಮಲಾ.. ಈ ನದಿ ನೀರನ್ನು ಇದೀಗ ಅಯೋಧ್ಯೆಗೆ ಕಳುಹಿಸಿಕೊಡಲಾಗಿದೆ.

ABOUT THE AUTHOR

...view details