ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಮಾರುಕಟ್ಟೆ ಮಾಹಿತಿ: ರಾಜ್ಯದಲ್ಲಿಂದು ತರಕಾರಿ ಬೆಲೆ ಹೀಗಿದೆ - Vegetables Rate
ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆ ಎಷ್ಟಿದೆ ಅನ್ನೋದನ್ನು ತಿಳಿಯಿರಿ..
vegetables
ಮೈಸೂರಿನಲ್ಲಿ ಇಂದಿನ ತರಕಾರಿ ದರ:
- ಬೀನ್ಸ್ - 50 ರೂ.
- ಟೊಮೆಟೋ - 25 ರೂ.
- ಬೆಂಡೆಕಾಯಿ - 16 ರೂ.
- ಸೌತೆಕಾಯಿ - 10 ರೂ.
- ಗುಂಡು ಬದನೆ -18 ರೂ.
- ಕುಂಬಳಕಾಯಿ - 20 ರೂ.
- ಹೀರೆಕಾಯಿ - 30 ರೂ.
- ಪಡವಲಕಾಯಿ - 10 ರೂ.
- ತೊಂಡೆಕಾಯಿ - 25 ರೂ.
- ಹಾಗಲಕಾಯಿ - 30 ರೂ.
- ದಪ್ಪ ಮೆಣಸು - 34 ರೂ.
- ಸೋರೆಕಾಯಿ - 20 ರೂ.
- ಬದನೆಕಾಯಿ ವೈಟ್ - 30 ರೂ.
- ಕೋಸು - 18 ರೂ.
- ಸೀಮೆಬದನೆ - 16 ರೂ.
- ಬಜ್ಜಿ ಮೆಣಸಿನಕಾಯಿ - 25 ರೂ.
- ಮೆಣಸಿನಕಾಯಿ - 34 ರೂ.
- ಕಾಲಿಫ್ಲವರ್ - 30 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ:
- ಕ್ಯಾರೆಟ್ - 70 ರೂ.
- ಬೀನ್ಸ್ - 75 ರೂ.
- ಟೊಮೆಟೋ - 40 ರೂ.
- ದಪ್ಪ ಮೆಣಸು - 50 ರೂ.
- ಬೆಂಡೆಕಾಯಿ - 20 ರೂ.
- ಸೌತೆಕಾಯಿ - 27 ರೂ.
- ಬದನೆ - 10 ರೂ.
- ಈರುಳ್ಳಿ - 15 ರೂ.
- ಕುಂಬಳಕಾಯಿ - 20 ರೂ.
- ಹೀರೆಕಾಯಿ - 30 ರೂ.
- ಪಡವಲಕಾಯಿ - 20 ರೂ.
- ತೊಂಡೆಕಾಯಿ - 45 ರೂ.
- ಹಾಗಲಕಾಯಿ - 28 ರೂ.
- ಸೋರೆಕಾಯಿ - 20 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು - 10 ರೂ.
- ಕಾಲಿಫ್ಲವರ್ - 35 ರೂ.