ಹುಬ್ಬಳ್ಳಿ: ರಾಜ್ಯಾದ್ಯಂತ ಅನ್ಲಾಕ್ ಹಿನ್ನೆಲೆ ನಗರದಲ್ಲಿ ಜನಜೀವನಎಂದಿನಂತಾಗಿದ್ದು, ಮತ್ತೆ ಸಾರಿಗೆ ವ್ಯವಸ್ಥೆ ಆರಂಭವಾಗಿದೆ.
ಅನ್ ಲಾಕ್ ಹಿನ್ನೆಲೆ ಯಥಾಸ್ಥಿತಿಗೆ ಮರಳಿದ ಹುಬ್ಬಳ್ಳಿ - Hubli Unlock News
ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ಜು. 24ರವರೆಗೆ ಲಾಕ್ ಡೌನ್ ಘೋಷಣೆ ಮಾಡಿತ್ತು. ಸಿಎಂ ನಿರ್ದೇಶನದ ಹಿನ್ನೆಲೆಯಲ್ಲಿ ಅನ್ ಲಾಕ್ ಮಾಡಿದ್ದು, ಮತ್ತೆ ಅಂಗಡಿ, ಮುಂಗಟ್ಟುಗಳು ಬಾಗಿಲು ತೆರೆದಿವೆ.

ಅನ್ ಲಾಕ್ ಯಥಾಸ್ಥಿತಿಗೆ ಮರಳಿದ ಹುಬ್ಬಳ್ಳಿ
ಹೌದು.. ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ಜು. 24ರ ವರೆಗೆ ಲಾಕ್ ಡೌನ್ ಘೋಷಣೆ ಮಾಡಿತ್ತು. ಸಿಎಂ ನಿರ್ದೇಶನದ ಹಿನ್ನೆಲೆಯಲ್ಲಿ ಅನ್ ಲಾಕ್ ಮಾಡಿದ್ದು, ಮತ್ತೆ ಅಂಗಡಿ, ಮುಂಗಟ್ಟುಗಳು ಬಾಗಿಲು ತೆರೆದಿವೆ. ಒಂದು ವಾರದ ಲಾಕ್ ಡೌನ್ ಬಳಿಕ ಧಾರವಾಡ ಜಿಲ್ಲೆ ಅನ್ ಲಾಕ್ ಆಗಿದ್ದು, ಜನಜೀವನ ಯಥಾಸ್ಥಿತಿಯತ್ತ ಮರಳಿದೆ.
ಅನ್ ಲಾಕ್: ಯಥಾಸ್ಥಿತಿಗೆ ಮರಳಿದ ಹುಬ್ಬಳ್ಳಿ
ಒಂದು ವಾರದ ಲಾಕ್ ಡೌನ್ ಕೇವಲ ಹೆಸರಿಗಷ್ಟೇ ಎಂಬಂತಿತ್ತು. ಜನರು ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಿರಲಿಲ್ಲ.