ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯ ಬಸವವನ ಆವರಣದಲ್ಲಿನ ಡಬ್ಬಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ - ಹುಬ್ಬಳ್ಳಿ ಶಹರ ಪೋಲಿಸ್ ಠಾಣೆ

ನಗರದ ಬಸವವನ ಆವರಣದಲ್ಲಿರುವ ಡಬ್ಬಿಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸತ್ತಿರುವುದು ಸುಮಾರು 40 ವರ್ಷ ಆಸುಪಾಸಿನ ವ್ಯಕ್ತಿ ಎನ್ನಲಾಗಿದೆ.

ಹುಬ್ಬಳ್ಳಿಯ ಬಸವವನ ಆವರಣ ಡಬ್ಬಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ.

By

Published : Aug 17, 2019, 8:59 AM IST

ಹುಬ್ಬಳ್ಳಿ:ನಗರದ ಬಸವವನ ಆವರಣದಲ್ಲಿರುವ ಡಬ್ಬಿಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 40 ವರ್ಷ ಆಸುಪಾಸಿನ ವ್ಯಕ್ತಿಯಾಗಿದ್ದು, ಬಸವವನ ಆವರಣದಲ್ಲಿ ಡಬ್ಬಿಯೊಂದರಲ್ಲಿ ಶವ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಹುಬ್ಬಳ್ಳಿಯ ಬಸವವನ ಆವರಣ ಡಬ್ಬಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಮುಖಕ್ಕೆ ಹುಳುಗಳು ಹತ್ತಿದ್ದು, ಆತ ಭಿಕ್ಷುಕ ಇರಬಹುದು. ಅನಾರೋಗ್ಯದ ಕಾರಣದಿಂದ ಮೃತಪಟ್ಟಿರಬಹದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ABOUT THE AUTHOR

...view details