ಕರ್ನಾಟಕ

karnataka

ETV Bharat / state

ಧಾರವಾಡ: ಸಿಡಿಲು ಬಡಿದು ಎರಡು ಎತ್ತು - ಒಂದು ಆಕಳು ಸಾವು - Two oxe dead by thunderstorm in Dharwad

ಧಾರವಾಡ ಜಿಲ್ಲೆಯ ಕ್ಯಾರಕೊಪ್ಪ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತು ಹಾಗೂ ಒಂದು ಆಕಳು ಮೃತಪಟ್ಟಿವೆ.

two-oxe-dead-by-thunderstorm-in-dharwad
ಸಿಡಿಲು ಬಡಿದು ಎರಡು ಎತ್ತು-ಒಂದು ಆಕಳು ಮೃತ

By

Published : Apr 9, 2021, 10:01 PM IST

ಧಾರವಾಡ: ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯ ಸಿಂಚನದಿಂದ ಭೂಮಿ ತಂಪಾಗಿದ್ರೆ, ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತು ಹಾಗೂ ಒಂದು ಆಕಳು ಮೃತಪಟ್ಟಿವೆ.

ಧಾರವಾಡದಲ್ಲಿ ಮಳೆ ಸಿಂಚನ

ಕ್ಯಾರಕೊಪ್ಪ ಗ್ರಾಮದ ನಿಂಗಪ್ಪ‌ ಕಲಕಣ್ಣಿ ಎಂಬುವವರಿಗೆ ಸೇರಿದ ಎತ್ತು ಹಾಗೂ ಆಕಳು ಮೃತಪಟ್ಟಿವೆ. ಜಾನುವಾರುಗಳು ಅಂದಾಜು ಎರಡು ಲಕ್ಷ ಮೌಲ್ಯದ್ದು‌ ಎನ್ನಲಾಗಿದ್ದು, ಆಕಳು ಮೃತಪಟ್ಟ ಕಾರಣ ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಓದಿ:ಯಡಿಯೂರಪ್ಪರದ್ದು ಸರ್ವಾಧಿಕಾರಿ ಧೋರಣೆ, ನೈಟ್​​ ಕರ್ಫ್ಯೂ ಸರಿಯಲ್ಲ: ವಾಟಾಳ್ ಗುಡುಗು

ABOUT THE AUTHOR

...view details