ಕಲಘಟಗಿ:ಕಲಘಟಗಿಯಿಂದ ಹಳಿಯಾಳಕ್ಕೆ ಹೋಗುವ ಮಾರ್ಗದಲ್ಲಿ ಮಂಗ್ಯಾನ ಹಳ್ಳದ ನೀರು ಹರಿದಿದ್ದು, ಸಂಚಾರ ಅಸ್ತವ್ಯಸ್ತ.
ಮಂಗ್ಯಾನ ಹಳ್ಳದ ಸೇತುವೆ ಮೇಲೆ ನೀರು ಹರಿದು ಸಂಚಾರ ಅಸ್ತವ್ಯಸ್ತ - Mangyana halla bridge
ಕಲಘಟಗಿಯಿಂದ ಹಳಿಯಾಳಕ್ಕೆ ಹೋಗುವ ಮಂಗ್ಯಾನ ಹಳ್ಳದ ಸೇತುವೆ ಮೇಲೆ ನೀರು ಹರಿದು ಬಂದಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
Kalaghatagi
ಅತಿಯಾದ ಮಳೆಯಾದರೆ ಹಳ್ಳದ ನೀರು ಸೇತುವೆಯ ಮೇಲೆ ಹರಿದು ಇಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ದಾಂಡೇಲಿ ಪೇಪರ್ಮಿಲ್ ಲಾರಿಗಳು ಹಾಗೂ ಸಾಕಷ್ಟು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುವುದರಿಂದ ಸೇತುವೆಯನ್ನು ಎತ್ತರಿಸಿ ತಡೆಗೋಡೆ ನಿರ್ಮಿಸಿ ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ.