ಧಾರವಾಡ: ರಾಜ್ಯದಲ್ಲಿ ಪ್ರಸ್ತುತ ಮಳೆ ಬೆಳೆ ಚೆನ್ನಾಗಿ ಇದೆ. ಆದರೆ ರಾಜ್ಯಕ್ಕೆ ಮುಂದೆ ಸಂಕಷ್ಟ ಇದೆ ಎಂದು ಕೋಡಿಮಠ ಶ್ರೀ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ರಾಜ್ಯಕ್ಕೆ ಮತ್ತೆ ಕಾದಿದೆಯಂತೆ ಜಲಗಂಡ: ಕೋಡಿಮಠ ಶ್ರೀ ಭವಿಷ್ಯ - ಯುಗಾದಿ
ರಾಜ್ಯದಲ್ಲಿ ಪ್ರಸ್ತುತ ಮಳೆ ಬೆಳೆ ಚೆನ್ನಾಗಿ ಇದೆ. ಆದರೆ ರಾಜ್ಯಕ್ಕೆ ಮುಂದೆ ಸಂಕಷ್ಟ ಇದೆ ಎಂದು ಕೋಡಿಮಠ ಶ್ರೀ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಕೋಡಿಮಠ ಶ್ರೀ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದ ವಿಷಯದಲ್ಲಿ ರಾಜ್ಯಕ್ಕೆ ಇನ್ನೂ ಸಂಕಷ್ಟ ಇದೆ. ಯುಗಾದಿ ನಂತರ ಭವಿಷ್ಯ ಹೇಳುತ್ತೇನೆ. ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗುವುದು ಎಂದರು.