ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ನ್ಯಾಯಾಲಯದಲ್ಲಿ‌ ಹೆಬ್ಬಾವು ಪ್ರತ್ಯಕ್ಷ: ಗಾಬರಿ ಬಿದ್ದ ಜನ - ಹುಬ್ಬಳ್ಳಿಲ್ಲಿ‌ ಪ್ರತ್ಯಕ್ಷವಾದ ಹೆಬ್ಬಾವು

ಹುಬ್ಬಳ್ಳಿ ಶಿರೂರು ಪಾರ್ಕ್ ಬಳಿಯ ಹೊಸ ನ್ಯಾಯಾಲಯದ ಬಳಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಂಡು ಜನರು ಗಾಬರಿಗೊಂಡಿದ್ದರು.‌ ಹಾವನ್ನು ನೋಡಲು ಜನರು ಸೇರುತ್ತಿದ್ದಂತೆ ಗಲಾಟೆಗೆ ಹೆದರಿ ಕೆಲವೇ ಕ್ಷಣದಲ್ಲಿ ಹಾವು ಮಾಯವಾಗಿದೆ.

ಹೆಬ್ಬಾವು
ಹೆಬ್ಬಾವು

By

Published : Jan 5, 2021, 8:56 PM IST

ಹುಬ್ಬಳ್ಳಿ:ನಗರದ ನೂತನ ನ್ಯಾಯಾಲಯದ ಆವರಣದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗುವ ಮೂಲಕ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಶಿರೂರು ಪಾರ್ಕ್ ಬಳಿಯ ಹೊಸ ನ್ಯಾಯಾಲಯದ ಬಳಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಂಡು ಜನರು ಗಾಬರಿಗೊಂಡಿದ್ದರು.‌ ಹಾವನ್ನು ನೋಡಲು ಜನರು ಸೇರುತ್ತಿದಂತೆ ಗಲಾಟೆಗೆ ಹೆದರಿ ಕೆಲವೇ ಕ್ಷಣದಲ್ಲಿ ಹಾವು ಮಾಯವಾಗಿದೆ.

ನ್ಯಾಯಾಲಯದಲ್ಲಿ‌ ಪ್ರತ್ಯಕ್ಷವಾದ ಹೆಬ್ಬಾವು

ಹಾವು ಹಿಡಿಯುವವರನ್ನು ಕರೆಯುವಷ್ಟರಲ್ಲೇ ಹೆಬ್ಬಾವು ಕಣ್ಮರೆಯಾಗಿದ್ದು, ಹೆಬ್ಬಾವಿನ ಚಲನವಲನವನ್ನು ಮಧುಶ್ರೀ ದಿವಟೆ ಎಂಬುವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ABOUT THE AUTHOR

...view details