ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಕಾರು ಅಪಘಾತ: ದೇವರ ಕಾರ್ಯ ಮುಗಿಸಿ ಬರುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು - hubli acciedent news

ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಇಂಗಹಳ್ಳಿ ಕ್ರಾಸ್ ಹಾಗೂ ಕೋಳಿವಾಡ ಬ್ರೀಜ್ ನಡುವೆ ನಡೆದಿದೆ.

ನಿಂತ ಲಾರಿಗೆ ಟವೇರಾ ವಾಹನ ಡಿಕ್ಕಿ ..ಇಬ್ಬರು ಸ್ಥಳದಲ್ಲೇ ಸಾವು

By

Published : Sep 9, 2019, 4:52 PM IST

ಹುಬ್ಬಳ್ಳಿ:ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಇಂಗಹಳ್ಳಿ ಕ್ರಾಸ್ ಹಾಗೂ ಕೋಳಿವಾಡ ಬ್ರೀಜ್ ನಡುವೆ ನಡೆದಿದೆ.

ದೇವರ ಕಾರ್ಯ ಮುಗಿಸಿಕೊಂಡು ಹುಬ್ಬಳ್ಳಿಗೆ ಟವೇರಾದಲ್ಲಿ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಮೃತರನ್ನು ಹುಬ್ಬಳ್ಳಿಯ ಸೆಟ್ಲಮೆಂಟ್ ಮತ್ತು ಗಂಗಾಧರ ಬಡಾವಣೆ ನಿವಾಸಿಗಳಾದ ನಾಗರಾಜ ಹೊಸಕೋಟಿ ಮತ್ತು ಶ್ಯಾಮ್​ ಅಲಿಯಾಸ್​ ಶಾನು ಎಂದು ಗುರುತಿಸಲಾಗಿದೆ.

ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details