ಧಾರವಾಡ: ಸ್ವಾಮೀಜಿಯೊಬ್ಬರ ಕಾಮದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿರುವುದು ಜಿಲ್ಲೆಯ ಮಠವೊಂದರ ಸ್ವಾಮೀಜಿ ಎಂದು ಹೇಳಲಾಗುತ್ತಿದೆ.
ಈ ವಿಡಿಯೋದಲ್ಲಿ ಮಹಿಳೆಯೊಂದಿಗೆ ಸ್ವಾಮೀಜಿಯ 15 ನಿಮಿಷದ ಸಂಭಾಷಣೆಯ ಆಡಿಯೋ ಕೂಡ ದಾಖಲಾಗಿದೆ.

ಆಡಿಯೋದಲ್ಲಿ ಮೂರು ಮಠಾಧೀಶರ ಬಗ್ಗೆ ಹಾಗೂ ಮಾಂಸ, ಮದ್ಯ ಸೇವನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಜಿಲ್ಲೆಯಲ್ಲಿ ಸಂಚಲನ ಮೂಡಿಸುತ್ತಿರುವ ವಿಡಿಯೋ ಕುರಿತು ಯಾವುದೇ ದೂರುಗಳು ದಾಖಲಾಗಿಲ್ಲ.
ಇನ್ನೊಂದೆಡೆ ವಿಡಿಯೋ ಹಳೆಯದಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ಎನ್ನಲಾಗುತ್ತಿದೆ.