ETV Bharat Karnataka

ಕರ್ನಾಟಕ

karnataka

ETV Bharat / state

ಸಂಡೇ ಲಾಕ್​ಡೌನ್ ತೆರವು: ಸಹಜ ಸ್ಥಿತಿಗೆ ವಿದ್ಯಾಕಾಶಿ ಧಾರವಾಡ - Dharwad Lockdown relief

ಕೊರೊನಾ ನಿಯಂತ್ರಣ ಸಲುವಾಗಿ ಸಂಡೇ ಲಾಕ್​ಡೌನ್ ವಿಧಿಸಿದ್ದ ರಾಜ್ಯ ಸರ್ಕಾರವು ಸದ್ಯ ಲಾಕ್​ಡೌನ್​ ತೆರವುಗೊಳಿಸಿದ್ದು, ಧಾರವಾಡ ಸಹಜ ಸ್ಥಿತಿಗೆ ಮರಳುತ್ತಿದೆ.

Sunday Lockdown relief: Dharwad for normal condition
ಸಂಡೇ ಲಾಕ್​ಡೌನ್ ತೆರವು: ಸಹಜ ಸ್ಥಿತಿಗೆ ವಿದ್ಯಾಕಾಶಿ
author img

By

Published : Aug 2, 2020, 5:55 PM IST

ಧಾರವಾಡ:ಕೊರೊನಾ ನಿಯಂತ್ರಣ ಸಲುವಾಗಿ ಭಾನುವಾರ ಲಾಕ್​ಡೌನ್ ವಿಧಿಸಿದ್ದ ರಾಜ್ಯ ಸರ್ಕಾರವು ಸದ್ಯ ಲಾಕ್​ಡೌನ್​ ತೆರವುಗೊಳಿಸಿದ್ದು, ಧಾರವಾಡದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಸಂಡೇ ಲಾಕ್​ಡೌನ್ ತೆರವು: ಸಹಜ ಸ್ಥಿತಿಗೆ ವಿದ್ಯಾಕಾಶಿ

ನಗರದ ಬಹುತೇಕ ರಸ್ತೆಗಳಲ್ಲಿ ಆಟೋ, ಬೈಕ್ ಸೇರಿದಂತೆ ವಾಹನ ಓಡಾಟ ಜೋರಾಗಿದ್ದು, ಅಂಗಡಿಗಳು ತೆರೆದು ವ್ಯಾಪಾರ ವಹಿವಾಟುಗಳು ಸಹಜವಾಗಿ ಸಾಗುತ್ತಿವೆ.

ABOUT THE AUTHOR

...view details