ಹುಬ್ಬಳ್ಳಿ:ನಗರದ ಸಿಬಿಟಿ, ಗದಗ ರಸ್ತೆ, ದುರ್ಗದಬೈಲ, ಹೊಸೂರ, ಚಾಣಕ್ಯಪುರಿ ಮತ್ತಿತರ ಪ್ರದೇಶಗಳಲ್ಲಿ ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸಂಚರಿಸಿ ರವಿವಾರದ ಲಾಕ್ ಡೌನ್ ಪರಿಶೀಲಿಸಿದರು.
ಹುಬ್ಬಳ್ಳಿಯಲ್ಲಿ ಸಂಡೇ ಲಾಕ್‌ಡೌನ್; ಸಚಿವ ಶೆಟ್ಟರ್ ಪರಿಶೀಲನೆ - ಹುಬ್ಬಳ್ಳಿ ಲಾಕ್ ಡೌನ್ ನ್ಯೂಸ್
ಭಾನುವಾರದ ಲಾಕ್ ಡೌನ್ ಸ್ಥಿತಿಗತಿಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಸಚಿವ ಜಗದೀಶ್ ಶೆಟ್ಟರ್ ನಗರದ ಹಲವೆಡೆ ಸಂಚರಿಸಿದರು.
Hubli lockdown
ಬಳಿಕ, ಸರ್ಕ್ಯೂಟ್ ಹೌಸ್‌ನಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರೊಂದಿಗೆ ಚರ್ಚಿಸಿ, ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದರು.
Last Updated : Jul 19, 2020, 4:16 PM IST