ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ - ಬೆಳಗಾವಿ ನಡುವೆ ತಡೆರಹಿತ ವೋಲ್ವೋ ಬಸ್ ಸಂಚಾರ ಆರಂಭ... - started Volvo Bus

ನಿತ್ಯ ಬೆಳಗ್ಗೆ 8-30, 9-00, 11-15 ಮಧ್ಯಾಹ್ನ 12-45, 3-00, 3-30 ಸಂಜೆ 5-30 ಮತ್ತು 6-00ಕ್ಕೆ ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ಏಕ ಕಾಲಕ್ಕೆ ಹೊರಡುತ್ತವೆ..

Volvo Bus
ವೋಲ್ವೋ ಬಸ್

By

Published : Dec 9, 2020, 7:58 PM IST

ಹುಬ್ಬಳ್ಳಿ :ಲಾಕ್​ಡೌನ್ ಕಾರಣದಿಂದಾಗಿ ಕಳೆದ 9 ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿ-ಬೆಳಗಾವಿ ನಡುವಿನ ತಡೆ ರಹಿತ ವೋಲ್ವೋ ಬಸ್‌ಗಳ ಸಂಚಾರವನ್ನು ಸಾರ್ವಜನಿಕರ ಬೇಡಿಕೆಯ ಮೇರೆಗೆ ಮತ್ತೆ ಆರಂಭಿಸಲಾಗಿದೆ. ಈ ಬಸ್‌ಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಸಂಚರಿಸುತ್ತವೆ ಎಂದು ವಾಕರಸಾಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.

ನಿತ್ಯ ಬೆಳಗ್ಗೆ 8-30, 9-00, 11-15 ಮಧ್ಯಾಹ್ನ 12-45, 3-00, 3-30 ಸಂಜೆ 5-30 ಮತ್ತು 6-00ಕ್ಕೆ ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ಏಕ ಕಾಲಕ್ಕೆ ಹೊರಡುತ್ತವೆ. ಈ ಬಸ್‌ಗಳಿಗೆ ರಿಯಾಯಿತಿ ಪ್ರಯಾಣ ದರ ರೂ.150 ನಿಗದಿಪಡಿಸಲಾಗಿದೆ.

ಶಾಲೆಗಳ ಆರಂಭದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ : ಸಚಿವ ಸುರೇಶ್ ಕುಮಾರ್

ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಕೋರಿದ್ದಾರೆ.

ABOUT THE AUTHOR

...view details