ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ ನಡುವೆ SSLC ಪರೀಕ್ಷೆ ಮುಕ್ತಾಯ.. ಮನೆಗಳತ್ತ ವಿದ್ಯಾರ್ಥಿಗಳು - SSLC Exam in Hubli

ಪರೀಕ್ಷೆ ಮುಗಿಸಿ ಮಾಧ್ಯಮಗಳೊಂದಿಗೆ ತಮ್ಮ ಸಂತಸ ಹಂಚಿಕೊಂಡ ವಿದ್ಯಾರ್ಥಿಗಳು ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಓದಿನ ಸಮಸ್ಯೆ ಅನುಭವಿಸಿದ್ರೂ ಕೂಡ ಎಲ್ಲ ಭಯವನ್ನು ಬದಿಗಿಟ್ಟು ಯಶಸ್ವಿಯಾಗಿ ಪರೀಕ್ಷೆ ಬರೆದಿರುವುದಾಗಿ ತಿಳಿಸಿದ್ದಾರೆ..

SSLC exam finishes today inspite of Corona threat
ಕೊರೊನಾ ಭೀತಿ ನಡುವೆ SSLC ಪರೀಕ್ಷೆ ಮುಕ್ತಾಯ.. ಮನೆಗಳತ್ತ ಮುಖ ಮಾಡಿದ ವಿಧ್ಯಾರ್ಥಿಗಳು

By

Published : Jul 3, 2020, 3:47 PM IST

ಹುಬ್ಬಳ್ಳಿ :ಕೊರೊನಾ ವೈರಸ್ ಭೀತಿಯ ನಡುವೆ ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿ ಸಂತಸದಿಂದ ಮನೆಯ ಕಡೆ ತೆರಳುವ ದೃಶ್ಯ ಕಂಡು ಬಂದವು.

ಕೊರೊನಾ ಭೀತಿ ನಡುವೆ SSLC ಪರೀಕ್ಷೆ ಮುಕ್ತಾಯ.. ಮನೆಗಳತ್ತ ಮುಖ ಮಾಡಿದ ವಿದ್ಯಾರ್ಥಿಗಳು..

ಪರೀಕ್ಷೆ ಮುಗಿಸಿ ಮಾಧ್ಯಮಗಳೊಂದಿಗೆ ತಮ್ಮ ಸಂತಸ ಹಂಚಿಕೊಂಡ ವಿದ್ಯಾರ್ಥಿಗಳು ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಓದಿನ ಸಮಸ್ಯೆ ಅನುಭವಿಸಿದ್ರೂ ಕೂಡ ಎಲ್ಲ ಭಯವನ್ನು ಬದಿಗಿಟ್ಟು ಯಶಸ್ವಿಯಾಗಿ ಪರೀಕ್ಷೆ ಬರೆದಿರುವುದಾಗಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಕೊನೆಯ ಪರೀಕ್ಷೆಯಾಗಿರುವ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಕರೆದುಕೊಂಡು ಹೋಗಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ವಿದ್ಯಾರ್ಥಿಗಳ ಮನಸಿನಲ್ಲಿದ್ದ ಪರೀಕ್ಷಾ ಭಯ ಇಂದಿಗೆ ಕೊನೆಗೊಂಡಿದ್ದು, ವಿದ್ಯಾರ್ಥಿಗಳು ಹರ್ಷದಿಂದಲೇ ಮನೆಯತ್ತ ಮುಖ ಮಾಡಿದರು.

ABOUT THE AUTHOR

...view details