ಕರ್ನಾಟಕ

karnataka

ETV Bharat / state

ಆರು ದಿನಗಳ ಮುಂಚಿತವಾಗಿಯೇ ನೈಋತ್ಯ ಮುಂಗಾರು ಜಿಲ್ಲೆಗೆ ಆಗಮನ - mansoon updates in dharwad

ಜೂನ್ ನಿಂದ ಇಲ್ಲಿಯವರೆಗೆ ಯಾದಗಿರಿ, ಬೀದರ್ ಸೇರಿದಂತೆ ಉಳಿದ ಜಿಲ್ಲೆಗಳಲ್ಲೂ ಕಡಿಮೆ ಮತ್ತು ಅತಿ ಕಡಿಮೆ ಮಳೆಯಾಗಿದೆ. ಈ ಬಾರಿ ಮಳೆಯ ಪ್ರಮಾಣ ದುರ್ಬಲವಾಗಿದ್ದು ಅಲ್ಲಲ್ಲಿ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೇ ಎಂದು ಕೃವಿವಿ ಹವಾಮಾನ ವಿಭಾಗ ಮಾಹಿತಿ ನೀಡಿದೆ.

mansoon
ಆರು ದಿನಗಳ ಮುಂಚಿತವಾಗಿಯೇ ನೈಋತ್ಯ ಮುಂಗಾರು ಜಿಲ್ಲೆಗೆ ಆಗಮನ.

By

Published : Jul 4, 2022, 2:39 PM IST

ಧಾರವಾಡ: ಆರು ದಿನಗಳ ಮುಂಚಿತವಾಗಿಯೇ ನೈಋತ್ಯ ಮುಂಗಾರು ಜಿಲ್ಲೆಗೆ ಆಗಮನವಾಗಿದೆ ಎಂದು ಧಾರವಾಡ ಕೃಷಿ ವಿವಿ ಹವಾಮಾನ ವಿಭಾಗ ಮಾಹಿತಿ ನೀಡಿದೆ.‌ ಸಾಮಾನ್ಯವಾಗಿ ಜುಲೈ 8ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುತ್ತಿತ್ತು. ಆದ್ರೆ ಈ ಬಾರಿ ನೈಋತ್ಯ ಭಾಗಕ್ಕೆ 6 ದಿನಗಳ ಮುಂಚಿತವಾಗಿಯೇ ಮಳೆಯ ಆಗಮನವಾಗಿದೆ.

ಆರು ದಿನಗಳ ಮುಂಚಿತವಾಗಿಯೇ ಧಾರವಾಡ ಜಿಲ್ಲೆಗೆ ನೈಋತ್ಯ ಮುಂಗಾರು ಆಗಮನ

ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ಇನ್ನೂ ದುರ್ಬಲವಾಗಿದೆ. ಜೂನ್ ನಿಂದ ಇಲ್ಲಿಯವರೆಗೆ ಯಾದಗಿರಿ, ಬೀದರ್ ಸೇರಿದಂತೆ ಉಳಿದ ಜಿಲ್ಲೆಗಳಲ್ಲೂ ಕಡಿಮೆ ಮತ್ತು ಅತಿ ಕಡಿಮೆ ಮಳೆಯಾಗಿದೆ. ಈ ಬಾರಿ ಮಳೆಯ ಪ್ರಮಾಣ ದುರ್ಬಲವಾಗಿದ್ದು ಅಲ್ಲಲ್ಲಿ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೇ ಎಂದು ಕೃವಿವಿ ಹವಾಮಾನ ವಿಭಾಗ ಮಾಹಿತಿ ನೀಡಿದೆ.

ಇದನ್ನೂ ಓದಿ:ದಕ್ಷಿಣಕನ್ನಡದಲ್ಲಿ ವರುಣನ ಅಬ್ಬರ: ಬೆಳ್ತಂಗಡಿ ತಾಲೂಕಿನ ಶಾಲಾ, ಕಾಲೇಜುಗಳಿಗೆ ರಜೆ

ABOUT THE AUTHOR

...view details