ಕರ್ನಾಟಕ

karnataka

ETV Bharat / state

ವಾಹನದ ರೆಡಿಯೇಟರ್ ಬ್ಲಾಸ್ಟ್: ಮನೆಗೆ ಹೊರಟಿದ್ದ ಮಕ್ಕಳು ಆಸ್ಪತ್ರೆಗೆ ದಾಖಲು - Etv Bharat Kannada

ಶಾಲಾ ಮಕ್ಕಳ್ಳನ್ನು ಕರೆದೊಯ್ಯುತ್ತಿದ್ದ ವಾಹನದ ರೆಡಿಯೇಟರ್​ ಬ್ಲಾಸ್ಟ್​ ಆಗಿ 6 ಮಕ್ಕಳು ಗಾಯಗೊಂಡಿದ್ದಾರೆ.

Kn_hbl_02_students_blast_av_7208089
ವಾಹನದ ರೆಡಿಯೇಟರ್ ಬ್ಲಾಸ್ಟ್

By

Published : Aug 23, 2022, 8:45 PM IST

ಹುಬ್ಬಳ್ಳಿ:ಶಾಲಾ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಟಾಟಾ ಮ್ಯಾಜಿಕ್ ವಾಹನದ ರೆಡಿಯೇಟರ್ ಬ್ಲಾಸ್ಟ್ ಆದ ಪರಿಣಾಮ ವಾಹನದಲ್ಲಿದ್ದ ಆರಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಗೋಕುಲ ರಸ್ತೆಯಲ್ಲಿ ನಡೆದಿದೆ.

ಚಾಲಕನ ನಿರ್ಲಕ್ಷ್ಯದಿಂದ ರೆಡಿಯೇಟರ್ ಬ್ಲಾಸ್ಟ್ ಆಗಿದ್ದು, ಚೇತನ ಪಬ್ಲಿಕ್ ಸ್ಕೂಲ್ ಮಕ್ಕಳಿಗೆ ಗಾಯಗಳಾಗಿರುವ ಕುರಿತು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಶಾಲೆಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ರೆಡಿಯೇಟರ್​​ನಲ್ಲಿ ನೀರು ಕುದಿಯುವ ಬಗ್ಗೆ ಮಕ್ಕಳು ಚಾಲಕನ ಗಮನಕ್ಕೆ ತಂದರೂ ಕೂಡ ಚಾಲಕನ ನಿರ್ಲಕ್ಷ್ಯ ವಹಿಸಿದ್ದರಿಂದ ಈ ಘಟನೆ ಸಂಭವಿಸಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಹಾವೇರಿಯಲ್ಲಿ ಸಾರಿಗೆ ಬಸ್​ ಪಲ್ಟಿ: 20 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ABOUT THE AUTHOR

...view details