ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಗಣೇಶ ಪೂಜೆಯ ವೇಳೆ ಸಾವರ್ಕರ್ ಫೋಟೋ ಪ್ರದರ್ಶಿಸಿದ ಮುತಾಲಿಕ್‌ - hubli idga maidan

ಹೈಕೋರ್ಟ್ ಆದೇಶದ ಬಳಿಕ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

Savarkar photo exhibition during Ganesh pooja
ಗಣೇಶ ಪೂಜೆ ವೇಳೆ ಸಾವರ್ಕರ್ ಫೋಟೋ ಪ್ರದರ್ಶನ

By

Published : Aug 31, 2022, 3:12 PM IST

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಷರತ್ತುಬದ್ಧವಾಗಿ ಗಣೇಶ ಹಬ್ಬ ಆಚರಿಸಲು ಹೈಕೋರ್ಟ್ ನಿನ್ನೆ ಆದೇಶ ನೀಡಿದೆ. ಹೀಗಾಗಿ ಕಾನೂನು ಪಾಲನೆ ಮಾಡಿಯೇ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಸಾವರ್ಕರ್ ಫೋಟೋ ಪ್ರದರ್ಶನ ಮಾಡಿದರು. ಸಾವರ್ಕರ್‌ ಜೊತೆ ಬಾಲಗಂಗಾಧರ ತಿಲಕ್ ಫೋಟೋವನ್ನೂ ಅವರು ಹಿಡಿದಿದ್ದು ಕಂಡುಬಂತು.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ABOUT THE AUTHOR

...view details