ಗುಂಡಿನ ಶಬ್ದಕ್ಕೆ ಬೆಚ್ಚಿ ಬಿದ್ದ ಪೇಡಾ ನಗರಿ: ರೌಡಿಶೀಟರ್ನ ಬರ್ಬರ ಹತ್ಯೆ - rowdi sheeter murder
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಗುಂಡು ಹಾರಿಸಿ ರೌಡಿಶೀಟರ್ನ ಕೊಲೆಗೈದ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.
![ಗುಂಡಿನ ಶಬ್ದಕ್ಕೆ ಬೆಚ್ಚಿ ಬಿದ್ದ ಪೇಡಾ ನಗರಿ: ರೌಡಿಶೀಟರ್ನ ಬರ್ಬರ ಹತ್ಯೆ ಗುಂಡಿನ ಶಬ್ದಕ್ಕೆ ಬೆಚ್ಚಿ ಬಿದ್ದ ಪೇಡಾನಗರಿ](https://etvbharatimages.akamaized.net/etvbharat/prod-images/768-512-7898720-738-7898720-1593922282018.jpg)
ಗುಂಡಿನ ಶಬ್ದಕ್ಕೆ ಬೆಚ್ಚಿ ಬಿದ್ದ ಪೇಡಾನಗರಿ
ಧಾರವಾಡ :ಆಸ್ತಿ ವಿವಾದದ ಕಾರಣ ಗುಂಡು ಹಾರಿಸಿ ರೌಡಿಶೀಟರ್ನ ಕೊಲೆ ಮಾಡಿರುವ ಘಟನೆ ನಗರದ ಮದಿಹಾಳದಲ್ಲಿ ನಡೆದಿದೆ.
ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.