ಧಾರವಾಡ: ಮಹಾಮಳೆಯಿಂದ ಕಂಗೆಟ್ಟಿದ್ದ ಪುನುಗು ಬೆಕ್ಕೊಂದುಧಾರವಾಡದ ರೈಲ್ವೆ ನಿಲ್ದಾಣದ ಬಳಿ ಇರುವ ಅಪಾರ್ಟ್‌ಮೆಂಟ್ ವೊಂದರಲ್ಲಿ ಕಾಣಿಸಿಕೊಂಡಿದ್ದು ಸ್ಥಳಿಯರು ರಕ್ಷಿಸಿದ್ದಾರೆ.
ಮಹಾ ಮಳೆಗೆ ಗಾಯಗೊಂಡ ಪುನುಗು ಬೆಕ್ಕು: ಸ್ಥಳಿಯರಿಂದ ರಕ್ಷಣೆ - ಧಾರವಾಡದ ರೈಲ್ವೇ ನಿಲ್ದಾಣ
ಧಾರವಾಡದಲ್ಲಿ ಸುರಿದ ಮಹಾ ಮಳೆಗೆ ಪುನುಗು ಬೆಕ್ಕು ಮುದುಡಿ ಹೋಗಿತ್ತು. ಬಲಗಾಲಿಗೆ ಪೆಟ್ಟು ಬಿದ್ದಿದ್ದನ್ನು ಗಮನಿಸಿದ ಸ್ಥಳಿಯರು ಅದನ್ನು ರಕ್ಷಿಸಿದ್ದಾರೆ.
ಪುನುಗು ಬೆಕ್ಕು
ಧಾರವಾಡದಲ್ಲಿ ಸುರಿದ ಮಹಾ ಮಳೆಗೆ ಪುನುಗು ಬೆಕ್ಕು ಮುದುಡಿ ಹೋಗಿತ್ತು. ಬಲಗಾಲಿಗೆ ಪೆಟ್ಟು ಬಿದ್ದಿದ್ದನ್ನು ಗಮನಿಸಿದ ಸ್ಥಳಿಯರಾದ ರಾಘವೇಂದ್ರ ಶೆಟ್ಟಿ ಹಾಗೂ ಹರ್ಷವರ್ಧನ ಶೀಲವಂತ ಅದನ್ನು ರಕ್ಷಿಸಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಶಾಲ್ಮಲಾ ಕೊಳ್ಳದಲ್ಲಿ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.