ಕರ್ನಾಟಕ

karnataka

ETV Bharat / state

ಭೂ - ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಶಾಸಕರ ಕಚೇರಿ ಮುಂಭಾಗ ಪ್ರತಿಭಟನೆ - Hubli latest Protest news

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಲಘಟಗಿಯಲ್ಲಿ ಕೆಲ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಬಳಿಕ ಶಾಸಕ ಸಿ.ಎಂ ನಿಂಬಣ್ಣವರಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಪ್ರದೇಶ ಸಂಘಟನೆ
ಕರ್ನಾಟಕ ಪ್ರದೇಶ ಸಂಘಟನೆ

By

Published : Oct 21, 2020, 5:51 PM IST

ಕಲಘಟಗಿ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಭಾರತೀಯ ಕಿಸಾನ್ ಸಂಘ ಮತ್ತು ಕರ್ನಾಟಕ ಪ್ರದೇಶ ಸಂಘಟನೆಯ ಪದಾಧಿಕಾರಿಗಳು ಶಾಸಕ ಸಿ.ಎಂ ನಿಂಬಣ್ಣವರ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತರಿಗೆ ಮರಣ ಶಾಸನವಾಗಿದೆ ಎಂದು ಜಿಲ್ಲಾ ಅಧ್ಯಕ್ಷ ವಿವೇಕ ಮೋರೆ ಖಂಡಿಸಿದರು. ಬಳಿಕ ಶಾಸಕ ಸಿ.ಎಂ ನಿಂಬಣ್ಣವರಗೆ ಮನವಿ ಸಲ್ಲಿಸಲಾಯಿತು.

ಗುರುನಾಥ ಬೀರನವರ, ಮಂಜು ಗೌರಿ, ನಾಗಪ್ಪ ಬೆಳ್ಳಿಗಟ್ಟಿ ಶಂಕರಗೌಡ ಪಾಟೀಲ ಹಾಗೂ ಇತರ ರೈತರು ಈ ವೇಳೆ ಉಪಸ್ಥಿತರಿದ್ದರು.

ABOUT THE AUTHOR

...view details