ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಭಾರತ ತಂಡದ ಗೆಲುವಿಗಾಗಿ ಫತೇ ಷಾ ವಲಿ ದರ್ಗಾದಲ್ಲಿ ಪ್ರಾರ್ಥನೆ - ಏಷ್ಯಾ ಕಪ್​ ಟೂರ್ನಿ

ಏಷ್ಯಾ ಕಪ್ 2022 ಕ್ರಿಕೆಟ್‌ ಟೂರ್ನಿಯ ಇಂದಿನ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಭಾರತದ ಗೆಲುವಿಗಾಗಿ ಹುಬ್ಬಳ್ಳಿಯ ಫತೇ ಷಾ ವಲಿ ದರ್ಗಾದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು.

pray for India to win the Asia cup  in Hubli
ಭಾರತ ತಂಡದ ಗೆಲುವಿಗಾಗಿ ನಗರದ ಫತೇಷಾವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

By

Published : Aug 28, 2022, 1:25 PM IST

ಏಷ್ಯಾ ಕಪ್ 2022 ಕ್ರಿಕೆಟ್‌ ಟೂರ್ನಿಯ ಇಂದಿನ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಭಾರತದ ಗೆಲುವಿಗಾಗಿ ಹುಬ್ಬಳ್ಳಿಯ ಫತೇ ಷಾ ವಲಿ ದರ್ಗಾದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು.

ಭಾರತ ತಂಡದ ಗೆಲುವಿಗಾಗಿ ನಗರದ ಫತೇಷಾವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

ABOUT THE AUTHOR

...view details