ಧಾರವಾಡ: ಶಿವನ ದೇವಾಲಯ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಿಡಿಮಿಡಿಗೊಂಡಿದ್ದಾರೆ.
ಶಿವನ ದೇವಾಲಯ ತೆರವು: ಅಧಿಕಾರಿಗಳ ವಿರುದ್ಧ ಮುತಾಲಿಕ್ ಆಕ್ರೋಶ - ಧಾರವಾಡ ಸುದ್ದಿ
ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ರಸ್ತೆಯಲ್ಲಿರುವ ಅಘೋರಿ ಮಠ ತೆರವುಗೊಳಿಸಲಾಗಿದೆ. ಈ ಸ್ಥಳಕ್ಕೆ ಭೇಟಿ ನೀಡಿದ ಪ್ರಮೋದ್ ಮುತಾಲಿಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![ಶಿವನ ದೇವಾಲಯ ತೆರವು: ಅಧಿಕಾರಿಗಳ ವಿರುದ್ಧ ಮುತಾಲಿಕ್ ಆಕ್ರೋಶ Pramod Muthalik](https://etvbharatimages.akamaized.net/etvbharat/prod-images/768-512-8580504-thumbnail-3x2-jaydjpg.jpg)
ಶಿವನ ದೇವಾಲಯ ಧ್ವಂಸ
ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ರಸ್ತೆಯಲ್ಲಿರುವ ಅಘೋರಿ ಮಠ ತೆರವುಗೊಳಿಸಲಾಗಿದೆ. ಶ್ರೀರಾಮಸೇನಾ ಸಂಘಟನೆ ಕಾರ್ಯಕರ್ತರು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.