ಧಾರವಾಡ :ಹು-ಧಾ ಪಶ್ಚಿಮ ಕ್ಷೇತ್ರ ವ್ಯಾಪ್ತಿಯ ಅಮರಗೋಳ ಆಶ್ರಯ ಕಾಲೋನಿಯಲ್ಲಿ ಅಟಲ್ ನಗರ ನಾಮಕರಣ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಲು ಉದ್ದೇಶಿಸಿರುವ 137 ಮನೆಗಳ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.
ಅಟಲ್ ನಗರ ನಾಮಕರಣ : ಕಾಂಗ್ರೆಸ್ ಆರೋಪ ಸರಿಯಲ್ಲ ಎಂದ ಸಚಿವ ಜೋಶಿ - Dharwad Latest News Update
ದಾಖಲೆಯಲ್ಲಿ ಮಹಾತ್ಮ ಗಾಂಧಿ ಹೆಸರಿದ್ದರೆ ಅದನ್ನೇ ಮುಂದುವರೆಸುತ್ತೇವೆ, ಇಲ್ಲದಿದ್ರೆ ಅಟಲ್ ಹೆಸರು ನಾಮಕರಣ ಮಾಡುತ್ತೇವೆ..
ಅಟಲ್ ನಗರ ನಾಮಕರಣ: ಕಾಂಗ್ರೆಸ್ ಆರೋಪ ಸರಿಯಲ್ಲ ಎಂದ ಜೋಶಿ
ಸಭಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಭಾಷಣ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರರೊಂದಿಗೆ ಮಾತನಾಡಿ, ಮಹಾತ್ಮ ಗಾಂಧಿ ಹೆಸರು ಬದಲಾಯಿಸಿ ಅಟಲ್ ನಾಮಕರಣ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಕಾರ್ಯಕರ್ತರ ಆರೋಪ ಸರಿಯಲ್ಲ.
ದಾಖಲೆಯಲ್ಲಿ ಮಹಾತ್ಮ ಗಾಂಧಿ ಹೆಸರಿದ್ದರೆ ಅದನ್ನೇ ಮುಂದುವರೆಸುತ್ತೇವೆ, ಇಲ್ಲದಿದ್ರೆ ಅಟಲ್ ಹೆಸರು ನಾಮಕರಣ ಮಾಡುತ್ತೇವೆ ಎಂದರು.