ಹುಬ್ಬಳ್ಳಿ :ಯುವರತ್ನ ಸಿನಿಮಾ ಸಂಭ್ರಮ ಕಾರ್ಯಕ್ರಮ ವೇಳೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ನಟ ಪುನೀತ್ ರಾಜ್ಕುಮಾರ್, ಹುಬ್ಬಳ್ಳಿ-ಧಾರವಾಡದ ಬಗ್ಗೆ ಬಿಚ್ಚಿಟ್ಟಿರುವ ಮನದಾಳದ ಮಾತುಗಳ ಹಾಗೂ ಭಾವನೆಗಳ ವಿಡಿಯೋವೊಂದು ಸಖತ್ ವೈರಲ್ ಆಗಿದೆ.
ಹುಬ್ಬಳ್ಳಿ-ಧಾರವಾಡ ಬಗ್ಗೆ 'ಪವರ್ ಸ್ಟಾರ್' ಮಾತು : ವಿಡಿಯೋ ನೋಡಿ.. - Hubli
ಪುನೀತ್ ರಾಜ್ಕುಮಾರ್ ಅವರ ತಂದೆ ಹಾಗೂ ಅಜ್ಜಿಯವರ ಕಾಲದಿಂದಲೂ ಹುಬ್ಬಳ್ಳಿಯ ಜತೆಗಿನ ನಂಟಿನ ಬಗ್ಗೆ ಹಲವಾರು ಮಾತುಗಳನ್ನು ಪುನೀತ್ ರಾಜ್ಕುಮಾರ್ ಹೇಳಿದ್ದಾರೆ..

ಹುಬ್ಬಳ್ಳಿ-ಧಾರವಾಡ ಬಗ್ಗೆ 'ಪವರ್ ಸ್ಟಾರ್' ಮಾತು
ಹುಬ್ಬಳ್ಳಿ-ಧಾರವಾಡ ಬಗ್ಗೆ 'ಪವರ್ ಸ್ಟಾರ್' ಮಾತು : ವಿಡಿಯೋ ನೋಡಿ..
ಪುನೀತ್ ರಾಜ್ಕುಮಾರ್ ಅವರ ತಂದೆ ಹಾಗೂ ಅಜ್ಜಿಯವರ ಕಾಲದಿಂದಲೂ ಹುಬ್ಬಳ್ಳಿಯ ಜತೆಗಿನ ನಂಟಿನ ಬಗ್ಗೆ ಹಲವಾರು ಮಾತುಗಳನ್ನು ಪುನೀತ್ ರಾಜ್ಕುಮಾರ್ ಹೇಳಿದ್ದಾರೆ.
ಗೋವಿಂದ ಆಚಾರ್ಯರನ್ನು ಡಾ.ರಾಜ್ಕುಮಾರ್ ಅವರು ಭೇಟಿಯಾಗುತ್ತಿದ್ದ ಪರಿಯನ್ನು ಹಾಗೂ ತಾವು ನಡೆದುಕೊಳ್ಳುತ್ತಿರುವ ಬಗ್ಗೆ ಪುನೀತ್ ರಾಜ್ಕುಮಾರ್ ಕಾರಿನಲ್ಲಿ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಸಂಭಾಷಣೆ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡದ ಬಗ್ಗೆ ಪುನೀತ್ ಅವರ ಒಡನಾಟವನ್ನು ಈ ವಿಡಿಯೋ ಪ್ರಸ್ತುತ ಪಡಿಸುತ್ತಿದೆ.