ಕರ್ನಾಟಕ

karnataka

ETV Bharat / state

ಮಹಾನವಮಿಯಂದು ಅವಳಿ ನಗರದ ರೌಡಿಶೀಟರ್​ಗಳಿಗೆ ಶಾಕ್​ ನೀಡಿದ ಪೊಲೀಸ್​​ - ಪೊಲೀಸ್​ ಆಯುಕ್ತ ಆರ್​​.ದಿಲೀಪ್

ಅವಳಿ ನಗರದ 15 ರೌಡಿಶೀಟರಗಳ ಮನೆ ಮೇಲೆ ದಾಳಿ ನಡೆಸಿ, 8 ರೌಡಿಗಳ ಮೇಲೆ ಮುಂಜಾಗ್ರತ ಕ್ರಮವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್​ ಆಯುಕ್ತ ಆರ್​​.ದಿಲೀಪ್ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತ ಆರ್.ದಿಲೀಪ್

By

Published : Oct 8, 2019, 3:08 PM IST

ಹುಬ್ಬಳ್ಳಿ: ಮಹಾನವಮಿ‌ ಹಬ್ಬದಂದು ಪೊಲೀಸರು ರೌಡಿಶೀಟರ್​ಗಳಿಗೆ ಶಾಕ್ ನೀಡಿದ್ದಾರೆ. ಅವಳಿ ನಗರದಲ್ಲಿ ಬೆಳಂಬೆಳಗ್ಗೆ ಬರೋಬ್ಬರಿ 15 ರೌಡಿಶೀಟರ್​ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಪೊಲೀಸ್ ಆಯುಕ್ತ ಆರ್.ದಿಲೀಪ್

ಹುಬ್ಬಳ್ಳಿಯಲ್ಲಿ ಒಟ್ಟು 15 ರೌಡಿಶೀಟರ್​ಗಳ ಮನೆಗಳ ಮೇಲೆ ದಾಳಿ ಮಾಡಿ, ಅವಳಿನಗರದ 8 ರೌಡಿಶೀಟರ್​ಗಳ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿ, ಡಿ. ಎಲ್.ನಾಗೇಶ ಅವರ ನೇತೃತ್ವದಲ್ಲಿ ಈ‌ ಕಾರ್ಯಾಚರಣೆ ನಡೆಸಲಾಗಿದ್ದು, ಹಬ್ಬದಂದು ಪೊಲೀಸರ ನಡೆಸಿದ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ABOUT THE AUTHOR

...view details