ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಅಪಾರ್ಟ್​​​ಮೆಂಟ್​ ಮೇಲಿಂದ ಆಯ ತಪ್ಪಿ ಬಿದ್ದು ವ್ಯಕ್ತಿ ಸಾವು - ಹುಬಳ್ಳಿ ಶ್ರೀನಿಧಿ ಅಪಾರ್ಟ್​ಮೆಂಟ್​

ಹುಬ್ಬಳ್ಳಿಯಲ್ಲಿ ಫಿಡ್ಸ್​ ಬಂದು ವ್ಯಕ್ತಿಯೊಬ್ಬ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಅಸುನೀಗಿರುವ ಘಟನೆ ನಡೆದಿದೆ.

ಅಪಾರ್ಟ್​​​ಮೆಂಟ್​ನಿಂದ ಆಯ ತಪ್ಪಿ ಬಿದ್ದು ವ್ಯಕ್ತಿ ಸಾವು

By

Published : Oct 22, 2019, 7:44 PM IST

ಹುಬ್ಬಳ್ಳಿ: ಅಪಾರ್ಟ್​​​ಮೆಂಟ್​ ಮೇಲಿಂದ ಆಯ ತಪ್ಪಿ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಗರದ ದೇಶಪಾಂಡೆ ನಗರದಲ್ಲಿ ನಡೆದಿದೆ.

ಕುಂದಗೋಳ ನಿವಾಸಿ ಮಹೇಶ್ ಪಲ್ಲೆದ್ (30) ಮೃತ ದುರ್ದೈವಿಯಾಗಿದ್ದು, ಶ್ರೀನಿಧಿ ಅಪಾರ್ಟ್​ಮೆಂಟ್​ನಲ್ಲಿ ಸೇಫ್ಟಿ ಟ್ಯಾಂಕ್ ಸ್ವಚ್ಛಗೊಳಿಸುವಾಗ ಫಿಡ್ಸ್ ಬಂದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details