ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ 9 ಮಂದಿ ಕೊರೊನಾದಿಂದ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ - Nine corona patients discharged in hubli

ಇಂದು ಹುಬ್ಬಳ್ಳಿಯಲ್ಲಿ ಒಂಭತ್ತು ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Hubli
Hubli

By

Published : Jun 24, 2020, 9:52 PM IST

ಹುಬ್ಬಳ್ಳಿ:ಇಂದು ಜಿಲ್ಲೆಯಲ್ಲಿ ಕೊರೊನಾದಿಂದ 9 ಜನರು ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಗುಣಮುಖರಾದವರ ವಿವರ:

ಪಿ-6256 (63 ವರ್ಷ ,ಪುರುಷ)
ಪಿ-7382 ( 57 ವರ್ಷ, ಪುರುಷ)
ಪಿ-6537 (19 ವರ್ಷ, ಯುವಕ )
ಪಿ-6538 ( 44 ವರ್ಷ,ಮಹಿಳೆ )
ಪಿ-6539 ( 46 ವರ್ಷ, ಪುರುಷ )
ಪಿ-7541 ( 30 ವರ್ಷ, ಮಹಿಳೆ)
ಪಿ-6523 ( 27 ವರ್ಷ, ವ್ಯಕ್ತಿ) ಈ ಏಳು ಜನರು ಜೂನ್ 23 ರಂದು ಬಿಡುಗಡೆಯಾಗಿದ್ದಾರೆ.
ಪಿ-7540 ( 5 ವರ್ಷ ಬಾಲಕಿ)
ಪಿ.7543 ( 04 ವರ್ಷ ಬಾಲಕ) ಇವರಿಬ್ಬರು ಇಂದು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 99 ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ABOUT THE AUTHOR

...view details