ಧಾರವಾಡ:ಲಾಕ್ಡೌನ್ ಎಫೆಕ್ಟ್ ಹಿನ್ನೆಲೆ ಎನ್ಜಿಒವೊಂದರಿಂದ ಬಡವರಿಗೆ, ಪೊಲೀಸರಿಗೆ ಹಾಗೂ ರೋಗಿಗಳಿಗೆ ಪ್ರತಿದಿನ 3 ಸಾವಿರ ಚಪಾತಿಗ ವಿತರಣೆ ಮಾಡಲಾಗುತ್ತಿದೆ.
ಬಡವರು, ಪೊಲೀಸರು, ರೋಗಿಗಳಿಗೆ ಪ್ರತಿದಿನ 3 ಸಾವಿರ ಚಪಾತಿ ವಿತರಿಸುತ್ತಿರುವ ಎನ್ಜಿಒ - HK Sumangala Charitable Trust, Dharwad
ಧಾರವಾಡದ ಹೆಚ್.ಕೆ.ಸುಮಂಗಲಾ ಚಾರಿಟೇಬಲ್ ಟ್ರಸ್ಟ್ನಿಂದ ಬಡವರು, ಪೊಲೀಸರು ಹಾಗೂ ರೋಗಿಗಳಿಗೆ ಪ್ರತಿ ದಿನಕ್ಕೆ 3 ಸಾವಿರ ಚಪಾತಿ ವಿತರಣೆ ಮಾಡಲಾಗುತ್ತಿದೆ.
ಬಡವರಿಗೆ, ಪೊಲೀಸರಿಗೆ,ರೋಗಿಗಳಿಗೆ ಪ್ರತಿದಿನ 3 ಸಾವಿರ ಚಪಾತಿಗಳು ವಿತರಿಸುತ್ತಿರುವ ಎನ್ಜಿಒ
ಧಾರವಾಡದ ಹೆಚ್.ಕೆ.ಸುಮಂಗಲಾ ಚಾರಿಟೇಬಲ್ ಟ್ರಸ್ಟ್ನಿಂದ ಸಾಮಾಜಿಕ ಕಾರ್ಯ ಮಾಡಲಾಗುತ್ತಿದ್ದು, ದಿನಕ್ಕೆ 3 ಸಾವಿರ ಚಪಾತಿ ಹಾಗೂ ನೂರಾರು ಮಾಸ್ಕ್ ವಿತರಣೆ ಮಾಡಲಾಗ್ತಿದೆ. ಇಂದು ಧಾರವಾಡದ ಡಿವೈಎಸ್ಪಿ ಕಚೇರಿ ಪೊಲೀಸರಿಗೆ ಹಾಗೂ ಡಿಮಾನ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಪಾತಿ ಹಾಗೂ ಮಾಸ್ಕ್ ವಿತರಣೆ ಮಾಡಲಾಯಿತು.
ಬಡವರ ಪರವಾಗಿ ಸದಾ ಕಾಲ ನಮ್ಮ ಸೇವೆ ನಿರಂತರವಾಗಿ ನಡೆಯುತ್ತದೆ ಎಂದು ಎನ್ಜಿಒ ಚೇರ್ಮನ್ ಅರವಿಂದ ಹೇಳಿದ್ದಾರೆ.