ಧಾರವಾಡ: ಜಿಲ್ಲೆಯ ಸೈದಾಪುರ ಪ್ರದೇಶದಲ್ಲಿ ಕಲ್ಮೇಶ್ವರ ಯುವಕ ಮಂಡಳದ ವತಿಯಿಂದ ಪ್ರತಿಷ್ಟಾಪಿಸಿದ್ದ ಗಣೇಶ ಮೂರ್ತಿಗೆ ಮೊಹರಂ ಪಂಜಾ ದೇವರು ಎದುರು ಬದುರಾಗಿದ್ದು, ಮೊಹರಂ ದೇವರ ಪಂಜಾದಿಂದ ಗಣೇಶನಿಗೆ ವಂದನೆ ಮಾಡುವ ಮೂಲಕ ಭಾವ್ಯಕ್ಯತೆ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.
ಮೊಹರಂ ವೇಳೆ ಪಂಜಾದಿಂದ ಗಣೇಶನಿಗೆ ವಂದನೆ ; ಭಾವ್ಯಕ್ಯತೆಗೆ ಸಾಕ್ಷಿಯಾಯ್ತು ಸೈದಾಪುರ - ಪರಸ್ಪರ ಬಾಂಧವ್ಯ
ಧಾರವಾಡ ಜಿಲ್ಲೆಯ ಸೈದಾಪುರ ಪ್ರದೇಶದಲ್ಲಿ ಕಲ್ಮೇಶ್ವರ ಯುವಕ ಮಂಡಳದ ವತಿಯಿಂದ ಪ್ರತಿಷ್ಟಾಪಿಸಿದ್ದ ಗಣೇಶ ಮೂರ್ತಿಗೆ ಮೊಹರಂ ಪಂಜಾ ದೇವರು ಎದುರು ಬದುರಾಗಿದ್ದು,ಮೊಹರಂ ದೇವರ ಪಂಜಾದಿಂದ ಗಣೇಶನಿಗೆ ವಂದನೆ ಮಾಡುವ ಮೂಲಕ ಭಾವ್ಯಕ್ಯತೆ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.
ಮೊಹರಂ ದೇವರ ಪಂಜಾದಿಂದ ಗಣೇಶನಿಗೆ ವಂದನೆ ; ಭಾವ್ಯಕ್ಯತೆಗೆ ಸಾಕ್ಷಿಯಾದ ಸನ್ನಿವೇಶ
ಸೈದಾಪುರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮಂಟಪಕ್ಕೆ ಭೇಟಿ ನೀಡಿದ ಪಂಜಾ ದೇವರು ಈ ಮಾರ್ಗದಲ್ಲಿ ಮೆರವಣಿಗೆ ಹೊರಟಿದ್ದಾಗ ಗಣೇಶ ಮಂಟಪಕ್ಕೆ ಭೇಟಿ ನೀಡಿದ ಕ್ಷಣವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಪರಸ್ಪರ ದೇವರಿಗೆ ವಂದಿಸುವ ಮೂಲಕ ಸ್ಥಳೀರುಯಪರಸ್ಪರ ಬಾಂಧವ್ಯ ಮೆರೆದಿದ್ದಾರೆ.