ಧಾರವಾಡ : ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹಾಗೂ ಅವರ ಧರ್ಮಪತ್ನಿ ಪ್ರಿಯಾ ಅಮೃತ್ ದೇಸಾಯಿ ಅವರು ಮನೆಯಲ್ಲಿಯೇ ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಿದರು.
ಕೋವಿಡ್-19 ವಿರುದ್ಧ ಹೋರಾಡಲು ಯೋಗ ಉತ್ತಮ ಅಸ್ತ್ರ: ಅಮೃತ್ ದೇಸಾಯಿ - International yoga day celebration news
ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹಾಗೂ ಅವರ ಧರ್ಮಪತ್ನಿ ಪ್ರಿಯಾ ಅಮೃತ್ ದೇಸಾಯಿ ಅವರು ಮನೆಯಲ್ಲಿಯೇ ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಿದರು.
Amruth desayi
ನಂತರ ಮಾತನಾಡಿದ ಶಾಸಕರು, ಯೋಗ ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮತ್ತು ಕೋವಿಡ್19 ಮಹಾಮಾರಿಯ ವಿರುದ್ಧ ಹೊರಡಲು ಯೋಗ ಒಂದು ದಿವ್ಯಾಸ್ತ್ರವಾಗಿದೆ. ಹಾಗಾಗಿ ಎಲ್ಲರೂ ಯೋಗ ಮಾಡಿ ಎಂದು ಮನವಿ ಮಾಡಿದರು.