ಧಾರವಾಡ: ಹೀರೇಕಾಯಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿರುವ ಕಿಡಿಗೇಡಿಗಳು ಬೆಳೆ ನಾಶ ಮಾಡಿದ ಘಟನೆ ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ.
ಧಾರವಾಡ: ಕ್ರಿಮಿನಾಶಕ ಸಿಂಪಡಿಸಿ ಕಿಡಿಗೇಡಿಗಳಿಂದ ಹೀರೇಕಾಯಿ ಬೆಳೆ ನಾಶ - destroy the ridge gourd crop
ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೀರೇಕಾಯಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿರುವ ಕಿಡಿಗೇಡಿಗಳು ಬೆಳೆ ನಾಶಪಡಿಸಿದ್ದಾರೆ.
![ಧಾರವಾಡ: ಕ್ರಿಮಿನಾಶಕ ಸಿಂಪಡಿಸಿ ಕಿಡಿಗೇಡಿಗಳಿಂದ ಹೀರೇಕಾಯಿ ಬೆಳೆ ನಾಶ ridge gourd crop destroy](https://etvbharatimages.akamaized.net/etvbharat/prod-images/768-512-7801791-613-7801791-1593316526547.jpg)
ಕ್ರಿಮಿನಾಶಕ ಸಿಂಪಡಿಸಿ ಹಿರೇಕಾಯಿ ಬೆಳೆ ನಾಶಮಾಡಿದ ಕಿಡಿಗೇಡಿಗಳು
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.