ಧಾರವಾಡ: ಲಾಕ್ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ್ದ ಅನ್ಯ ಜಿಲ್ಲೆಯ ವಲಸೆ ಕಾರ್ಮಿಕರನ್ನು ಅವರ ಜಿಲ್ಲೆಗೆ ಕಳಿಸಲಾಯಿತು.
ಲಾಕ್ಡೌನ್ ಹಿನ್ನೆಲೆ: ಸರ್ಕಾರದ ವೆಚ್ಚದಲ್ಲಿ ಮರಳಿದ ಅನ್ಯ ಜಿಲ್ಲೆಯ ವಲಸೆ ಕಾರ್ಮಿಕರು - migrant workers
ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 1200 ವಲಸೆ ಕಾರ್ಮಿಕರನ್ನು ಅವರವರ ಜಿಲ್ಲೆಗಳಿಗೆ ಸರ್ಕಾರದ ವೆಚ್ಚದಲ್ಲಿ 40 - 50 ಬಸ್ಸುಗಳಲ್ಲಿ ಕಳಿಸಲಾಯಿತು.
ಸರ್ಕಾರದ ವೆಚ್ಚದಲ್ಲಿ ಮರಳಿದ ಅನ್ಯ ಜಿಲ್ಲೆಯ ವಲಸೆ ಕಾರ್ಮಿಕರು
ಜಿಲ್ಲೆಯ ಕರ್ನಾಟಕ ಕಲಾ ಮಹಾವಿದ್ಯಾಲಯದ ಮುಂಭಾಗದಲ್ಲಿ ರಾಜ್ಯದೊಳಗಿನ ಅನ್ಯ ಜಿಲ್ಲೆಗಳ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 1200 ವಲಸೆ ಕಾರ್ಮಿಕರನ್ನು ಅವರವರ ಜಿಲ್ಲೆಗಳಿಗೆ ಸರ್ಕಾರದ ವೆಚ್ಚದಲ್ಲಿ 40 - 50 ಬಸ್ಸುಗಳಲ್ಲಿ ಕಳಿಸಲಾಯಿತು.
ಇನ್ನು ಕಲಬುರಗಿ, ವಿಜಯಪುರ, ರಾಯಚೂರು, ಬೆಳಗಾವಿ ಮತ್ತಿತರ ಜಿಲ್ಲೆಗಳ ಕಾರ್ಮಿಕರನ್ನು ಸಹ ಕಳಿಸಲಾಯಿತು.
Last Updated : May 2, 2020, 10:33 AM IST