ಹುಬ್ಬಳ್ಳಿ : ಲಾಕ್ಡೌನ್ ವೇಳೆ ಹುಬ್ಬಳ್ಳಿಯ ಹುಡುಗನೊಬ್ಬ ಸಿಂಧನೂರಿನ ಯುವತಿ ಕೈ ಹಿಡಿದಿದ್ದಾನೆ. ಈ ವೇಳೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕೂಡಾ ಕಾಪಾಡಿಕೊಂಡಿದ್ದಾರೆ.
ಮಾಸ್ಕ್ ಧರಿಸಿಕೊಂಡೇ ಸಿಂಧನೂರು ಯುವತಿಯ ಕೈ ಹಿಡಿದ ಹುಬ್ಬಳ್ಳಿ ಹೈದ - ಸಿಂಧನೂರು ಯುವತಿಯ ಕೈ ಹಿಡಿದ ಹುಬ್ಬಳ್ಳಿ ಹೈದ
ಲಾಕ್ಡೌನ್ ಸಂದರ್ಭದಲ್ಲಿ ಯಾವುದೇ ಸಭೆ ಸಮಾರಂಭಗಳನ್ನು ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಆದರೂ ಕೂಡ ಈ ಕುಟುಂಬಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡೇ ವಿವಾಹ ಕಾರ್ಯ ನೆರವೇರಿಸಿವೆ.
![ಮಾಸ್ಕ್ ಧರಿಸಿಕೊಂಡೇ ಸಿಂಧನೂರು ಯುವತಿಯ ಕೈ ಹಿಡಿದ ಹುಬ್ಬಳ್ಳಿ ಹೈದ Marriage function with maintaining social distance](https://etvbharatimages.akamaized.net/etvbharat/prod-images/768-512-7097650-578-7097650-1588840219156.jpg)
ಸಿಂಧನೂರು ಯುವತಿಯ ಕೈ ಹಿಡಿದ ಹುಬ್ಬಳ್ಳಿ ಹೈದ
ಲಾಕ್ ಡೌನ್ ಸಂದರ್ಭದಲ್ಲಿ ಯಾವುದೇ ಸಭೆ ಸಮಾರಂಭಗಳನ್ನು ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಆದರೂ ಕೂಡ ಈ ಕುಟುಂಬಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡೇ ವಿವಾಹ ಕಾರ್ಯ ನೆರವೇರಿಸಿವೆ.
ಸಿಂಧನೂರಿನ ಸಚೇತಿ ಎಂಬುವವರ ಮನೆಯಲ್ಲಿ ಮದುವೆಯ ಸಮಾರಂಭ ಜರುಗಿದ್ದು,ವಧು - ಪೂನಂ ಸಚೇತಿ ವರ - ಹಸ್ಮುಖ ಜೈನ್ ಕೈ ಹಿಡಿದಿದ್ದಾಳೆ. ಈ ಮದುವೆಯಲ್ಲಿ ಭಾಗಿಯಾಗಿದ್ದು ಕೇವಲ 20 ಜನರು ಮಾತ್ರ.