ಹುಬ್ಬಳ್ಳಿ: ಅಗತ್ಯ ವಸ್ತುಗಳ ಸಾಗಾಣಿಕೆ ಮಾಡುವ ಲಾರಿ ಚಾಲಕರ ಮೇಲೆ ಪೊಲೀಸರು ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪಾಸ್ ಇದ್ದರೂ ಪೊಲೀಸರಿಂದ ಥಳಿತ: ಲಾರಿ ಚಾಲಕರ ಆರೋಪ - Lorry drivers accused of beating by police
ಪಾಸ್ ಇದ್ದರೂ ಅಗತ್ಯ ವಸ್ತುಗಳ ಸರಬರಾಜು ಮಾಡುವ ಲಾರಿ ಚಾಲಕರ ಮೇಲೆ ಹುಬ್ಬಳ್ಳಿಯಲ್ಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಲಾರಿ ಚಾಲಕರ ಮೇಲೆ ಪೊಲೀಸರು ದರ್ಪಲಾರಿ ಚಾಲಕರ ಮೇಲೆ ಪೊಲೀಸರು ದರ್ಪ
ಅಗತ್ಯ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ಕೈದು ಜನ ಚಾಲಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಪೊಲೀಸರ ನಡೆಗೆ ಲಾರಿ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಗತ್ಯ ಪಾಸ್ ತೋರಿಸಿ ಕೆಲಸಕ್ಕೆ ತೆರಳುತ್ತಿದ್ದರೂ ಲಾಠಿಯಿಂದ ಪೊಲೀಸರು ಹಲ್ಲೆ ನಡೆಸುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಲಾರಿ ಚಾಲಕರು ಒತ್ತಾಯಿಸಿದ್ದಾರೆ.