ಕರ್ನಾಟಕ

karnataka

ETV Bharat / state

ವಾಹನ ತಪಾಸಣೆ ವೇಳೆ ವಕೀಲ-ಪೊಲೀಸರ ನಡುವೆ ವಾಗ್ವಾದ.. ರಕ್ಷಕರ ತಾಳ್ಮೆ ಪರೀಕ್ಷೆ - ಹುಬ್ಬಳ್ಳಿ ಸುದ್ದಿ, ಲಾಕ್​ಡೌನ್​ ಉಲ್ಲಂಘನೆ,

ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ವಕೀಲರೊಬ್ಬರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಆದ್ರೆ, ಪೊಲೀಸರು ತಾಳ್ಮೆ ಪ್ರದರ್ಶಿಸುತ್ತಿರುವುದು ನಿಜಕ್ಕೂ ಶಾಘ್ಲನೀಯ..

Argue between Lawyer and Police, Clash between Lawyer and Police, fight between Lawyer and Police, Argue between Lawyer and Police in Hubli, Lockdown violation, Lockdown violation news, ಪೊಲೀಸರಿಗೆ ಅವಾಜ್ ಹಾಕಿದ ವಕೀಲ, ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ಅವಾಜ್ ಹಾಕಿದ ವಕೀಲ, ಹುಬ್ಬಳ್ಳಿ ಸುದ್ದಿ, ಲಾಕ್​ಡೌನ್​ ಉಲ್ಲಂಘನೆ, ಲಾಕ್​ಡೌನ್​ ಉಲ್ಲಂಘನೆ ಸುದ್ದಿ,
ವಾಹನ ತಪಾಸಣೆ ವೇಳೆ ಪೊಲೀಸರಿಗೆ ಅವಾಜ್ ಹಾಕಿದ ವಕೀಲ

By

Published : May 19, 2021, 11:48 AM IST

Updated : May 19, 2021, 12:28 PM IST

ಹುಬ್ಬಳ್ಳಿ:ಲಾಕ್​ಡೌನ್ ಉಲ್ಲಂಘಿಸಿ ತಿರುಗಾಡುವವರ ತಪಾಸಣೆ ವೇಳೆ ನಗರದ ಚೆನ್ನಮ್ಮ ವೃತ್ತದಲ್ಲಿ ವಕೀಲರೊಬ್ಬರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.

ವಾಹನ ತಪಾಸಣೆ ವೇಳೆ ವಾಗ್ವಾದ

ನಗರದ ಹಲವು ಕಡೆ ಬ್ಯಾರಿಕೇಡ್ ಹಾಕಿ ಅನಾವಶ್ಯಕವಾಗಿ ಓಡಾಡೋ ವಾಹನಗಳ ತಪಾಸಣೆ ಮಾಡಿ ಪೊಲೀಸರು ಸೀಜ್‌ ಮಾಡುವ ಕೆಲಸ ಮಾಡುತ್ತಿದ್ದಾರೆ‌. ಕಾರು ತಪಾಸಣೆ ವೇಳೆ ಏಕಾಏಕಿ ಪೊಲೀಸರ ಜೊತೆ ವಕೀಲರೊಬ್ಬರು ವಾಗ್ವಾದಕ್ಕಿಳಿದಿದ್ದಾರೆ.

ಸ್ಥಳಕ್ಕೆ ಆಗಮಿಸಿ ಇನ್ಸ್​ಪೆಕ್ಟರ್​ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಮುಖಂಡ ರಾಜಣ್ಣ ಕೊರವಿ, ಡಿಸಿಪಿ ರಾಮರಾಜನ್ ಜೊತೆ ವಾಗ್ವಾದಕ್ಕಿಳಿದಿದ್ದರು.‌

ಇಂದು ವಕೀಲರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಆದ್ರೆ, ಪೊಲೀಸರು ತಾಳ್ಮೆ ಪ್ರದರ್ಶಿಸುತ್ತಿರುವುದು ನಿಜಕ್ಕೂ ಶಾಘ್ಲನೀಯ.

ಓದಿ:ಡಿಸಿಪಿಗೆ ಆವಾಜ್ ಹಾಕಿದ ಬಿಜೆಪಿ ಮುಖಂಡ: ದಂಡ ಕಟ್ಟಿಸಿ ಬಿಸಿ ಮುಟ್ಟಿಸಿದ ಪೊಲೀಸರು

Last Updated : May 19, 2021, 12:28 PM IST

ABOUT THE AUTHOR

...view details