ಧಾರವಾಡ: ನಗರದ ಕೆಲಗೇರಿ ಕುಮಾರೇಶ್ವರ ಬಡಾವಣೆಯಲ್ಲಿ ಚಿರತೆಯನ್ನು ಹೋಲುವ ಪ್ರಾಣಿಯೊಂದು ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಧಾರವಾಡ ಕುಮಾರೇಶ್ವರ ಬಡಾವಣೆಯಲ್ಲಿ ಚಿರತೆ ಹೋಲುವ ಪ್ರಾಣಿ ಪತ್ತೆ - etv bharat kannada
ಧಾರವಾಡ ಕೆಲಗೇರಿ ಕುಮಾರೇಶ್ವರ ಬಡಾವಣೆಯಲ್ಲಿ ಚಿರತೆಯನ್ನು ಹೋಲುವ ಪ್ರಾಣಿಯೊಂದು ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಧಾರವಾಡ ಕುಮಾರೇಶ್ವರ ಬಡಾವಣೆಯಲ್ಲಿ ಚಿರತೆ ಹೋಲುವ ಪ್ರಾಣಿ ಪತ್ತೆ
ರಾತ್ರಿ ಸಮಯದಲ್ಲಿ ಚಿರತೆ ರೂಪದ ಪ್ರಾಣಿಯೊಂದು ನಾಯಿಯನ್ನು ಅಟ್ಟಾಟಿಸಿಕೊಂಡು ಹೋಗುವ ದೃಶ್ಯ ಇದಾಗಿದ್ದು, ಸಹಜವಾಗಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಕಾ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ. ಇದು ಚಿರತೆ ಹೌದೋ, ಅಲ್ಲವೋ ಇನ್ನೂ ತಿಳಿದು ಬಂದಿಲ್ಲ. ಪುನಗ ಬೆಕ್ಕು ಇದೇ ರೀತಿಯೇ ಇರುತ್ತದೆ. ಈ ಪ್ರಾಣಿಯ ಕುರುಹು ಪತ್ತೆಯಾದಲ್ಲಿ ಯಾವ ಪ್ರಾಣಿ ಎಂಬುದು ಗೊತ್ತಾಗಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:'ಬಿಆರ್ಟಿಎಸ್'- ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಸಾರಿಗೆ