ಧಾರವಾಡ:ಮಹಿಳಾ ಪೇದೆಯೊಬ್ಬರು ಗಣೇಶ ನಿಮಜ್ಜನ ವೇಳೆ ಡಿಜೆ ಸೌಂಡ್ಗೆ ಸಖತ್ ಸ್ಟೆಪ್ ಹಾಕಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ಧಾರವಾಡ ಮಂದಿ ಸಂಭ್ರಮವೇ ಜೋರು.. ಲೇಡಿ ಪೊಲೀಸ್ ಪೇದೆಯ ಡ್ಯಾನ್ಸ್ ವೈರಲ್.. - Anita Singh Dance Dance
ಗಣೇಶ ನಿಮಜ್ಜನ ವೇಳೆ ಡಿಜೆ ಸೌಂಡ್ಗೆ ಮಹಿಳಾ ಪೇದೆಯೊಬ್ಬರು ಸಖತ್ ಸ್ಟೆಪ್ ಹಾಕಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
![ಈ ಧಾರವಾಡ ಮಂದಿ ಸಂಭ್ರಮವೇ ಜೋರು.. ಲೇಡಿ ಪೊಲೀಸ್ ಪೇದೆಯ ಡ್ಯಾನ್ಸ್ ವೈರಲ್..](https://etvbharatimages.akamaized.net/etvbharat/prod-images/768-512-4373504-thumbnail-3x2-police.jpg)
ಮಹಿಳಾ ಪೇದೆ ಅನಿತಾ ಸಿಂಗ್
ಮಹಿಳಾ ಪೇದೆ ಸಖತ್ ಸ್ಟೇಪ್ ವಿಡಿಯೋ ವೈರಲ್
ಧಾರವಾಡ ಗ್ರಾಮೀಣ ಪೊಲೀಸ್ ಸ್ಟೇಶನ್‌ನಲ್ಲಿ ಕೂರಿಸಿದ್ದ ಗಣೇಶ ಮೂರ್ತಿಯ 5ನೇ ದಿನದ ನಿಮಜ್ಜನ ವೇಳೆ ಮಹಿಳಾ ಪೇದೆಯೊಬ್ಬರು ಡಿಜೆ ಮ್ಯೂಸಿಕ್‌ಗೆ ಡ್ಯಾನ್ಸ್ ಮಾಡಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೆ, ಇದೇ ವಿಡಿಯೋಗೆ ಪರ ಹಾಗೂ ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
Last Updated : Sep 8, 2019, 11:57 AM IST