ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಕೋವಿಡ್-19ನಿಂದ ಐವರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ - Kovid-19 hospitAL

ಹುಬ್ಬಳ್ಳಿಯಲ್ಲಿ ಇಂದು ಕೊರೊನಾದಿಂದ ಗುಣಮುಖರದ ಐವರನ್ನು ಕಿಮ್ಸ್​​ನಿಂದ ಬಿಡುಗಡೆ ಮಾಡಲಾಗಿದೆ. ಇದುವರೆಗೆ 44 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Corona
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ

By

Published : Jun 9, 2020, 11:45 PM IST

ಹುಬ್ಬಳ್ಳಿ: ಕೋವಿಡ್-19ನಿಂದ ಗುಣಮುಖರಾಗಿರುವ ಐವರನ್ನು ಮಂಗಳವಾರ ಹುಬ್ಬಳ್ಳಿಯ ಕಿಮ್ಸ್​​ನಿಂದ ಬಿಡುಗಡೆ ಮಾಡಲಾಗಿದೆ.

ರೋಗಿ- 2181 ( 33 ವರ್ಷ, ಪುರುಷ) , ರೋಗಿ-3397 ( 47 ವರ್ಷ, ಪುರುಷ), ರೋಗಿ-3398 ( 25 ವರ್ಷ, ಪುರುಷ), ರೋಗಿ- 3436 ( 48 ವರ್ಷ, ಪುರುಷ) ಹಾಗೂ ರೋಗಿ-3437 ( 66 ವರ್ಷ, ಮಹಿಳೆ) ಸಂಪೂರ್ಣ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 44 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ABOUT THE AUTHOR

...view details