ಧಾರವಾಡ: ಗಣೇಶ ಮೆರವಣಿಗೆ ಸಂದರ್ಭದಲ್ಲಿ ಯುವಕನೋರ್ವನಿಗೆ ಚಾಕುವಿನಿಂದ ಇರಿದ ದುಷ್ಕರ್ಮಿ ನಂತರ ಸ್ಥಳದಿಂದ ಕಾಲ್ಕಿತ್ತ ಘಟನೆ ಕೆಲಗೇರಿ ಆಂಜನೇಯ ನಗರದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪ್ರಜ್ವಲ್ ಎಂಬುವವರ ಕಣ್ಣು ಹುಬ್ಬಿನ ಮೇಲೆ ಇರಿದು ಗಾಯಗೊಳಿಸಲಾಗಿದೆ.
ಧಾರವಾಡ: ಗಣೇಶ ಮೆರವಣಿಗೆ ವೇಳೆ ವ್ಯಕ್ತಿಗೆ ಚಾಕು ಇರಿತ, ದುಷ್ಕರ್ಮಿ ಪರಾರಿ - ಗಣೇಶ ಮೆರವಣಿಗೆ ವೇಳೆ ಯುವಕನೋರ್ವನಿಗೆ ಚಾಕು
ಗಣೇಶ ನಿಮಜ್ಜನಾ ಮೆರವಣಿಗೆ ನಡೆಯುತ್ತಿದ್ದಾಗ ದುಷ್ಕರ್ಮಿಯೊಬ್ಬ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಚುಚ್ಚಿದ ಘಟನೆ ಧಾರವಾಡದಲ್ಲಿ ನಡೆದಿದೆ.
Etಗಣೇಶ ಮೆರವಣಿಗೆ ವೇಳೆ ಚಾಕು ಇರಿದು ಎಸ್ಕೆಪ್v Bharat
ಗಂಭೀರ ಗಾಯಗೊಂಡಿರುವ ಪ್ರಜ್ವಲ್ನನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಕೆಲಗೇರಿ ಆಂಜನೇಯ ನಗರದಲ್ಲಿ 11ನೇ ದಿನದ ಗಣೇಶ ನಿಮಜ್ಜನಾ ಮೆರವಣಿಗೆಯಲ್ಲಿ ಘಟನೆ ನಡೆಯಿತು. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಯುವತಿ ಮೇಲೆ ಅತ್ಯಾಚಾರ ಯತ್ನಿಸಿ ವಿಫಲಗೊಂಡಾಗ ಬೆಂಕಿ ಹಚ್ಚಿ ಪರಾರಿ...ವಿಡಿಯೋ ವೈರಲ್
Last Updated : Sep 11, 2022, 1:34 PM IST