ಧಾರವಾಡ: ಭಾಷಣದ ಮಧ್ಯೆ ಮೈಕ್ ಬಂದ ಆಗಿದ್ದಕ್ಕೆ ಡಿಕೆಶಿ ಮತ್ತು ಸಿದ್ದರಾಮಯ್ಯ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಂಶಯ ವ್ಯಕ್ತಪಡಿಸಿ ಧ್ವನಿ ವರ್ಧಕ ಹುಡುಗನಿಗೆ ಪ್ರಶ್ನಿಸಿದ್ದಾರೆ.
ಭಾಷಣದ ಮಧ್ಯೆ ಕೈ ಕೊಟ್ಟ ಮೈಕ್: ಸಿದ್ದರಾಮಯ್ಯ ಡಿಕೆಶಿ ಮೇಲೆ ಸಂಶಯ ವ್ಯಕ್ತ ಪಡಿಸಿದ ಕಟೀಲ್ - ಈಟಿವಿ ಭಾರತ ಕನ್ನಡ
ಜನಸಂಕಲ್ಪ ಸಭೆ ಭಾಷಣದ ವೇಳೆ ಮೈಕ್ ಕೈ ಕೊಟ್ಟ ಹಿನ್ನೆಲೆ ಧ್ವನಿವರ್ಧಕ ವ್ಯವಸ್ಥೆ ನೋಡಿಕೊಳ್ಳುವ ಯುವಕನಿಗೆ ಕಟೀಲ್ ಪ್ರಶ್ನಿಸಿದ್ದಾರೆ.
![ಭಾಷಣದ ಮಧ್ಯೆ ಕೈ ಕೊಟ್ಟ ಮೈಕ್: ಸಿದ್ದರಾಮಯ್ಯ ಡಿಕೆಶಿ ಮೇಲೆ ಸಂಶಯ ವ್ಯಕ್ತ ಪಡಿಸಿದ ಕಟೀಲ್ KN_DWD_](https://etvbharatimages.akamaized.net/etvbharat/prod-images/768-512-16627023-thumbnail-3x2-vny.jpg)
ನಳೀನ್ ಕುಮಾರ್ ಕಟೀಲ್
ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನಡೆದ ಜನಸಂಕಲ್ಪ ಸಭೆಯಲ್ಲಿ ಕಟೀಲ್ ಮಾತನಾಡುವ ವೇಳೆ ಮೈಕ್ ಕೈಕೊಟ್ಟಿದ್ದು, ಧ್ವನಿವರ್ಧಕ ವ್ಯವಸ್ಥೆಯ ಹುಡುಗನಿಗೆ ಕಟೀಲ್ ಪ್ರಶ್ನೆ ಮಾಡಿ, ನಿಮಗೆ ಸಿದ್ದರಾಮಯ್ಯ ಕಳುಹಿಸಿದ್ದಾ ಅಥವಾ ಡಿಕೆಶಿ ಕಳುಹಿಸಿದ್ದಾ? ಎಂದು ಹಾಸ್ಯಾಸ್ಪದವಾಗಿ ಕೇಳಿದರು. ಬಳಿಕ ಸಂಘಟಕರು ಮೈಕ್ ಬದಲಾಯಿಸಿದ ನಂತರ ಕಟೀಲ್ ಭಾಷಣ ಮುಂದುವರೆಸಿದರು.
ನಳೀನ್ ಕುಮಾರ್ ಕಟೀಲ್
ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ ಬಿಜೆಪಿ ಮುಖಂಡ ಎನ್.ಆರ್.ರಮೇಶ್