ಕರ್ನಾಟಕ

karnataka

ETV Bharat / state

ಕಾರವಾರದಲ್ಲಿ ಲಾಕ್​ಡೌನ್​, ಪೊಲೀಸರಿಂದ ಕಟ್ಟೆಚ್ಚರ - lock down in karwar

ಕಾರವಾರದಲ್ಲಿ ಲಾಕ್​ಡೌನ್​ ಆದ ಕಾರಣ ಗುಂಪು ಸೇರಿದವರಿಗೆ ಪೊಲೀಸರು ಲಾಠಿ ಮೂಲಕ ಬಿಸಿ ಮುಟ್ಟಿಸಿದ ಘಟನೆ ನಗರದಲ್ಲಿ ನಡೆಯಿತು.

karwar lock down
ಕಾರವಾರ ಲಾಕ್​ಡೌನ್​

By

Published : Mar 26, 2020, 10:05 PM IST

ಕಾರವಾರ: ಲಾಕ್ ಡೌನ್ ಘೋಷಣೆ ಹಿನ್ನೆಲೆ ಗುಂಪು ಸೇರಿದವರಿಗೆ ಪೊಲೀಸರು ಲಾಠಿ ಮೂಲಕ ಬಿಸಿ ಮುಟ್ಟಿಸಿದ ಘಟನೆ ನಗರದಲ್ಲಿ ನಡೆಯಿತು.

ಕಾರವಾರದಲ್ಲಿ ಲಾಕ್​ಡೌನ್​ ಹಿನ್ನೆಲೆ ಕಟ್ಟೆಚ್ಚರ

ನಗರಸಭೆ ಆವರಣದಲ್ಲಿ ವ್ಯಾಪಾರಸ್ಥರಿಗೆ ವಿತರಿಸುತ್ತಿದ್ದ ಪಾಸ್ ಪಡೆಯುವುದಕ್ಕೆ ನೂಕುನುಗ್ಗಲು ಏರ್ಪಟ್ಟಿತ್ತು. ಮನೆ ಮನೆಗೆ ತರಕಾರಿಗಳನ್ನು ವಿತರಿಸುವ ಸಂಬಂಧ ನೀಡಲಾಗುತ್ತಿದ್ದ ಪಾಸ್ ಇದಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಲಾಠಿ ಬೀಸಿದರು. ಅಂತರ ಕಾಯ್ದುಕೊಂಡು ಪಾಸ್ ಪಡೆಯುವಂತೆ ಸೂಚಿಸಿದರು‌.

ABOUT THE AUTHOR

...view details