ಕರ್ನಾಟಕ

karnataka

ETV Bharat / state

ಭಾನುವಾರದ ಲಾಕ್‌ಡೌನ್: ಕಲಘಟಗಿ ಮುಖ್ಯ ಮಾರುಕಟ್ಟೆ ಸಂಪೂರ್ಣ ಬಂದ್ - ಕಲಘಟಗಿಯಲ್ಲಿ ಭಾನುವಾರದ ಲಾಕ್ ಡೌನ್

ಭಾನುವಾರದ ಲಾಕ್ ಡೌನ್ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ಅಗತ್ಯ ಸೇವೆಗಳನ್ನು ಹೊರತಪಡಿಸಿ, ಪಟ್ಟಣದ ಮುಖ್ಯಮಾರುಕಟ್ಟೆ ಸೇರಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು.

Kalgati Sunday Lock down
ಕಲಘಟಗಿ ಮುಖ್ಯ ಮಾರುಕಟ್ಟೆ ಸಂಪೂರ್ಣ ಬಂದ್

By

Published : Jul 12, 2020, 3:31 PM IST

ಕಲಘಟಗಿ:ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಭಾನುವಾರದ ಲಾಕ್ ಡೌನ್​ಗೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.

ಅಗತ್ಯ ಸೇವೆಗಳನ್ನು ಹೊರತಪಡಿಸಿ, ಪಟ್ಟಣದ ಮುಖ್ಯಮಾರುಕಟ್ಟೆ ಸೇರಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು.

ಇನ್ನು ಪಟ್ಟಣದ ರಸ್ತೆಗಳು ಸ್ಥಬ್ದವಾಗಿದ್ದವು, ಬೆರಳೆಣಿಕೆಯ ವಾಹನಗಳು ಮಾತ್ರ ಸಂಚರಿಸುತ್ತಿದ್ದವು.

ABOUT THE AUTHOR

...view details