ಹುಬ್ಬಳ್ಳಿ: ದಿನದಿಂದ ದಿನಕ್ಕೆ ಧಾರವಾಡ ಲೋಕಸಭಾ ಕ್ಷೇತ್ರ ರಂಗೇರುತ್ತಿದೆ. ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಬೆಳ್ಳಂಬೆಳಗ್ಗೆ ಮತ ಬೇಟೆ... ಬಿರುಸಿನ ಪ್ರಚಾರ ಕೈಗೊಂಡ ಪ್ರಹ್ಲಾದ್ ಜೋಶಿ - undefined
ನರೇಂದ್ರ ಮೋದಿ ಹೆಸರನ್ನೇ ಮುಂದಿಟ್ಟುಕೊಂಡ ಜೋಶಿ ಮತ ಬೇಟೆ- ಮೋದಿಯವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ಮತ ಹಾಕಿ - ಹುಬ್ಬಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಬಿರುಸಿನ ಪ್ರಚಾರ

ಹುಬ್ಬಳ್ಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ ಪ್ರಲ್ಹಾದ ಜೋಶಿ
ಹುಬ್ಬಳ್ಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ ಪ್ರಹ್ಲಾದ್ ಜೋಶಿ
ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ತಮ್ಮ ಅಮೂಲ್ಯ ಮತವನ್ನು ನನಗೆ ನೀಡಿ ಎಂದು ಕ್ಷೇತ್ರದ ಜನತೆಗೆ ಮತಯಾಚನೆ ಮಾಡಿದರು. ಮೋದಿಯವರ ಸಾಧನೆ ಹಾಗೂ ಅಭಿವೃದ್ಧಿ ಬಗ್ಗೆ ವಿಸ್ತಾರವಾಗಿ ಮತದಾರರಿಗೆ ಹೇಳಿದರು.
ಸತತವಾಗಿ ಮೂರು ಬಾರಿ ಧಾರವಾಡ ಕ್ಷೇತ್ರದಿಂದ 'ಆಯ್ಕೆ ಮಾಡಿದ್ದಿರಿ' ಈ ಬಾರಿಯೂ ಆಯ್ಕೆ ಮಾಡಬೇಕೆಂದು ವಾಯು ವಿಹಾರಕ್ಕೆ ಆಗಮಿಸಿದ್ದ ಮಹಿಳೆಯರು ಹಾಗೂ ಹಿರಿಯರಿಗೆ ಬಿಜೆಪಿ ಪ್ರಣಾಳಿಕೆ" ಪಾಂಪ್ಲೆಂಟ್ ನೀಡಿ ಮತಯಾಚನೆ ಮಾಡಿದರು.